ಜೈಶಂಕರ್ ಲಾವೋಸ್ ಭೇಟಿ ವೇಳೆ ‘ಅಯೋಧ್ಯೆಯ ರಾಮ್ ಲಲ್ಲಾ’ ಚಿತ್ರಿಸುವ ವಿಶ್ವದ ಮೊದಲ ‘ಅಂಚೆ ಚೀಟಿ’ ಅನಾವರಣ

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಲಾವೋಸ್’ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಯೋಧ್ಯೆಯ ಭಗವಂತ ರಾಮನನ್ನ ಒಳಗೊಂಡ ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನ ಲಾವೋಸ್ ಮತ್ತು ಭಾರತ ಜಂಟಿಯಾಗಿ ಬಿಡುಗಡೆ ಮಾಡಿದವು. ಇಂದು ಬಿಡುಗಡೆಯಾದ ಅಂಚೆ ಚೀಟಿಯು ಅಯೋಧ್ಯೆಯ ರಾಮ್ ಲಲ್ಲಾ ಒಳಗೊಂಡ ವಿಶ್ವದ ಮೊದಲ ಅಂಚೆ ಚೀಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂಚೆ ಚೀಟಿಯು ಎರಡು ಅಂಚೆಚೀಟಿಗಳನ್ನ ಒಳಗೊಂಡಿದೆ, ಒಂದು ಲಾವೋಸ್ನ ಪ್ರಾಚೀನ ರಾಜಧಾನಿ ಲುವಾಂಗ್ ಪ್ರಬಾಂಗ್ನ ಭಗವಾನ್ ಬುದ್ಧನನ್ನ ಚಿತ್ರಿಸುತ್ತದೆ ಮತ್ತು ಇನ್ನೊಂದು … Continue reading ಜೈಶಂಕರ್ ಲಾವೋಸ್ ಭೇಟಿ ವೇಳೆ ‘ಅಯೋಧ್ಯೆಯ ರಾಮ್ ಲಲ್ಲಾ’ ಚಿತ್ರಿಸುವ ವಿಶ್ವದ ಮೊದಲ ‘ಅಂಚೆ ಚೀಟಿ’ ಅನಾವರಣ