BIG NEWS: ನವೆಂಬರ್ 15, 2022 ರ ವೇಳೆಗೆ ವಿಶ್ವದ ʻಜನಸಂಖ್ಯೆʼ 8 ಬಿಲಿಯನ್ ತಲುಪಲಿದೆ: ಯುಎನ್ ವರದಿ
ನವದೆಹಲಿ: ನವೆಂಬರ್ 15, 2022 ರ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಶತಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 2023 ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಈ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನದಂದು ಬಿಡುಗಡೆಯಾದ ಯುಎನ್ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ರಲ್ಲಿ ʻನವೆಂಬರ್ 15, 2022 ರಂದು ವಿಶ್ವದ ಜನಸಂಖ್ಯೆಯು ಎಂಟು ಬಿಲಿಯನ್ ತಲುಪುತ್ತದೆʼ ಎಂದು ಅವರು … Continue reading BIG NEWS: ನವೆಂಬರ್ 15, 2022 ರ ವೇಳೆಗೆ ವಿಶ್ವದ ʻಜನಸಂಖ್ಯೆʼ 8 ಬಿಲಿಯನ್ ತಲುಪಲಿದೆ: ಯುಎನ್ ವರದಿ
Copy and paste this URL into your WordPress site to embed
Copy and paste this code into your site to embed