World Para-Athletics : ಚಿನ್ನ ಗೆದ್ದ ಭಾರತದ ‘ಸುಮಿತ್ ಆಂಟಿಲ್’, ಹೈಜಂಪ್ ಚಾಂಪಿಯನ್ ಆದಾ ‘ತಂಗವೇಲು’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಆಂಟಿಲ್ ಮಂಗಳವಾರ ನಡೆದ ಪ್ಯಾರಾ-ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಶಿಪ್’ನ ಪುರುಷರ ಜಾವೆಲಿನ್ ಥ್ರೋ ಎಫ್ 64 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 25ರ ಹರೆಯದ ವಿಶ್ವ ದಾಖಲೆ ಹೊಂದಿರುವ ಸಂದೀಪ್ ಚೌಧರಿ 69.50 ಮೀಟರ್ ಎಸೆದು ಚಿನ್ನ ಗೆದ್ದರೆ, ಸಂದೀಪ್ ಚೌಧರಿ 60.41 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಶ್ರೀಲಂಕಾದ ದುಲಾನ್ ಕೋಡಿತುವಾಕ್ಕು ಬೆಳ್ಳಿ ಗೆದ್ದರು. ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಆಂಟಿಲ್ 70.83 ಮೀಟರ್ ದೂರ ಜಿಗಿದು … Continue reading World Para-Athletics : ಚಿನ್ನ ಗೆದ್ದ ಭಾರತದ ‘ಸುಮಿತ್ ಆಂಟಿಲ್’, ಹೈಜಂಪ್ ಚಾಂಪಿಯನ್ ಆದಾ ‘ತಂಗವೇಲು’