BIGG NEWS: ವಿಶ್ವವಿಖ್ಯಾತ ಮೈಸೂರು ದಸರಾ; ಪಾಸ್‌ ವಿಚಾರವಾಗಿ ಸ್ಥಳೀಯ ಶಾಸಕರ ಮುನಿಸು…!

ಮೈಸೂರು: ವಿಶ್ವವಿಖ್ಯಾತ ದಸರಾ ನಾಳೆ ವಿಜಯದಶಮಿಯದಿನದಂದು ಜಂಬೂಸವಾರಿ ನಡೆಯಲಿದೆ.ದಸರಾ ಪಾಸ್‌ ವಿಚಾರವಾಗಿ ಸ್ಥಳೀಯ ಶಾಸಕರು ಮುನಿಸಿಕೊಂಡಿದ್ದಾರೆ. BIGG NEWS: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಮದ್ಯ ಮರಾಟ ನಿಷೇಧ; ಅ.5 ಬೆಳಗ್ಗೆ 7 ರಿಂದ ಅ.6 ರಂದು ಮಧ್ಯಾಹ್ನ 12 ರವರೆಗೆ ಬ್ಯಾನ್|‌ liquor Ban   ಹೀಗಾಗಿ ಕೆಲ ಶಾಸಕರು ಕಾರ್ಯಕ್ರಮಗಳಿಂದ ಹಿಂದೆ ಸರಿದಿದ್ದಾರೆ. ಹಲವು ಕಾರ್ಯಕ್ರಮಗಳಿಂದ ರಾಮದಾಸ್‌ ದೂರ ಉಳಿದಿದ್ದಾರೆ. ನಾಗೇಂದ್ರ ಸೇರಿದಂತೆ ಹಲವರಿಗೆ ಪಾಸ್‌ ವಿಚಾರದಲ್ಲಿ ಮುನಿಸುಕೊಂಡಿದ್ದಾರೆ. ಸಮರ್ಪಕವಾಗಿ ಪಾಸ್‌ ಸಿಕ್ಕಿಲ್ಲ ಎಂದು ಶಾಸಕರು … Continue reading BIGG NEWS: ವಿಶ್ವವಿಖ್ಯಾತ ಮೈಸೂರು ದಸರಾ; ಪಾಸ್‌ ವಿಚಾರವಾಗಿ ಸ್ಥಳೀಯ ಶಾಸಕರ ಮುನಿಸು…!