BIGG NEWS: ವಿಶ್ವವಿಖ್ಯಾತ ಜಂಬೂ ಸವಾರಿ ಕ್ಷಣಗಣನೆ: ಅರಮನೆಯಲ್ಲಿ ನಂದಿಧ್ವಜ ಪೂಜೆಗೆ ಚಾಲನೆ| mysure dasara

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅರಮನೆಗೆ ಆಗಮಿಸಿದ್ದಾರೆ. ಇದೀಗ ಅರಮನೆಯಲ್ಲಿ ನಂದಿಧ್ವಜ ಪೂಜೆಗೆ ಚಾಲನೆ ಸಿಕ್ಕಿದೆ. ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನಡೆದಿದೆ. ‘ರಾಷ್ಟ್ರ ರಕ್ಷಣೆ’ಲ್ಲಿ ಹಿಮಾಚಲ ನಿರ್ಣಾಯಕ ಪಾತ್ರ ವಹಿಸಿದ್ರೆ, ಏಮ್ಸ್ ‘ಜೀವ ರಕ್ಷಣೆ’ಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ : ಪ್ರಧಾನಿ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಕೊರೋನಾ ನಂತ್ರ 2 ವರ್ಷಗಳ ಬಳಿಕ ದಸರಾದಲ್ಲಿ ಸ್ತಬ್ದಧ ಚಿತ್ರಗಳ … Continue reading BIGG NEWS: ವಿಶ್ವವಿಖ್ಯಾತ ಜಂಬೂ ಸವಾರಿ ಕ್ಷಣಗಣನೆ: ಅರಮನೆಯಲ್ಲಿ ನಂದಿಧ್ವಜ ಪೂಜೆಗೆ ಚಾಲನೆ| mysure dasara