ನ. 23ರಂದು ವಿಶ್ವಕಪ್ ವಿಜೇತೆ ‘ಸ್ಮೃತಿ ಮಂಧಾನ’ ಮದುವೆ ; ಡೇಟ್ ಬಹಿರಂಗ ಪಡೆಸಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ : ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನ ಅವರ ಮದುವೆ ನಿಶ್ಚಯವಾಗಿದ್ದು, ನವೆಂಬರ್ 20 ರಂದು ಬಾಲಿವುಡ್ ಗಾಯಕ ಪಲಾಹ್ ಮುಚ್ಚಲ್ ಅವರೊಂದಿಗೆ ಏಳು ಹೆಜ್ಜೆ ಇಡಲಿದ್ದಾರೆ ಎಂದು ವರದಿಗಳಿದ್ದವು. ಆದ್ರೆ, ಆ ದಿನಾಂಕವನ್ನ ಸ್ವಲ್ಪ ಮುಂದಾಕ್ಕೊಗಿದ್ದು, ಈ ತಾರಾ ಜೋಡಿ ನವೆಂಬರ್ 23ರ ಭಾನುವಾರದಂದು ಹಸಮಣೆ ಏರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ದೃಢಪಡಿಸಿದ್ದಾರೆ ಎಂಬುದು ಗಮನಾರ್ಹ. ಭವಿಷ್ಯದ ದಂಪತಿಗಳಿಗೆ ಶುಭ ಹಾರೈಸಿದ ಮೋದಿ, ಮದುವೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಮಹಿಳಾ ತಂಡದ ಉಪನಾಯಕಿ ಸ್ಮೃತಿ … Continue reading ನ. 23ರಂದು ವಿಶ್ವಕಪ್ ವಿಜೇತೆ ‘ಸ್ಮೃತಿ ಮಂಧಾನ’ ಮದುವೆ ; ಡೇಟ್ ಬಹಿರಂಗ ಪಡೆಸಿ ಶುಭಾಶಯ ಕೋರಿದ ಪ್ರಧಾನಿ ಮೋದಿ