World Bicycle Day 2021 : ಕೋವಿಡ್‌ ನಡುವೆ ಸೈಕ್ಲಿಂಗ್.. ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಗೊತ್ತಾ? – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



India Lifestyle

World Bicycle Day 2021 : ಕೋವಿಡ್‌ ನಡುವೆ ಸೈಕ್ಲಿಂಗ್.. ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಗೊತ್ತಾ?

ನವದೆಹಲಿ : ಜರ್ಮನ್ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕೊರೊನಾ ಲಾಕ್ ಡೌನ್‌ಗಳು ಜನರ ಸಕ್ರಿಯತೆಯನ್ನ ಕಡಿಮೆ ಮಾಡಿವೆ. ಅದು ಕೂಡ ಅಷ್ಟೋ ಇಷ್ಟೋ ಅಲ್ಲ, ಶೇಕಡಾ 40ರಷ್ಟು ಕಡಿಮೆ ಸಕ್ರಿಯರನ್ನಾಗಿಸಿವೆಯಂತೆ. ಅದಲ್ದೇ ಲಾಕ್ ಡೌನ್ʼಗಳು ಮತ್ತು ಕರ್ಫ್ಯೂಗಳು ಖಿನ್ನತೆಯ ಸಂಭಾವ್ಯ ಅಪಾಯವನ್ನ ಮೂರು ಪಟ್ಟು ಹೆಚ್ಚಿಸಿವೆ. ಇನ್ನು ದೈಹಿಕ ಚಟುವಟಿಕೆಗಳ ಮಟ್ಟ ಮತ್ತು ಯೋಗಕ್ಷೇಮದ ಗಮನಾರ್ಹ ಇಳಿಕೆ ಗುಪ್ತ “ಸಾಂಕ್ರಾಮಿಕದೊಳಗೆ ಸಾಂಕ್ರಾಮಿಕ”ವನ್ನ ಉತ್ತೇಜಿಸಬಹುದು ಎಂದು 14 ದೇಶಗಳ 20 ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹಾಗಾದ್ರೆ, ಕೋವಿಡ್-19 ಲಾಕ್ ಡೌನ್ʼನಿಂದಾಗಿ ನಾವು ನಮ್ಮ ಮನೆಗಳಲ್ಲಿಯೇ ಇರಬೇಕಾಗಿದೆ. ಈ ಪರಿಸ್ಥಿತಿ ಮಾನಸಿಕ ಸಮಸ್ಯೆಗಳು, ಕೀಲು ನೋವುಗಳು, ಬೊಜ್ಜು ಮುಂತಾದ ಇತರ ಹಲವಾರು ಆರೋಗ್ಯ ಸಮಸ್ಯೆಗಳನ್ನ ತಂದೊಡ್ಡುತ್ತಿದೆ. ಆದ್ದರಿಂದ, ನಾವು ನಿಮಗೆ ದೈಹಿಕ ಚಟುವಟಿಕೆಯನ್ನ ತೆಗೆದುಕೊಳ್ಳಲು ಶಿಫಾರಸು ಮಾಡುತ್ತೇವೆ. ಅಂದ್ಹಾಗೆ, ಸೈಕ್ಲಿಂಗ್ ಕೇವಲ ಮೋಜಿನ ಸಂಗತಿಯಲ್ಲ. ಇದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ. ವಿಶ್ವ ಬೈಸಿಕಲ್ ದಿನ, ನೀವು ನಿಮ್ಮ ಮನೆ ಬಾಗಿಲಿನ ಹೊರಗೆ ಫಿಟ್ನೆಸ್ ಆಟವನ್ನ ಪ್ರಾರಂಭಿಸೋದು ಉತ್ತಮ.

ಕೋವಿಡ್-19 ಸಾಂಕ್ರಾಮಿಕದ ನಡುವೆ ಸೈಕ್ಲಿಂಗ್ ಪ್ರಯೋಜನಗಳು..!
ಬೈಸಿಕಲ್ ಸವಾರಿಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ. ಈಗ ದೀರ್ಘಕಾಲದಿಂದ ತಮ್ಮ ಮನೆಯೊಳಗೆ ಲಾಕ್ ಡೌನ್ ಆಗಿರುವವರಿಗೆ ಇದು ಹೆಚ್ಚು ಅಗತ್ಯವಾಗಿದೆ. ಸೈಕ್ಲಿಂಗ್ʼನ ಪ್ರಯೋಜನಗಳು ಈ ಕೆಳಗಿನಂತಿವೆ.

ನಿಮ್ಮ ಸ್ನಾಯುಗಳನ್ನ ಬಲಪಡಿಸುತ್ತೆ..!
ಸೈಕ್ಲಿಂಗ್ ಒಂದು ಅತ್ಯುತ್ತಮ ಒಟ್ಟಾರೆ ವ್ಯಾಯಾಮ. ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಜನರಲ್ಲಿ ಸ್ನಾಯು ನೋವು, ಕೀಲು ನೋವು ಮತ್ತು ಇತರ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ. ಸೈಕ್ಲಿಂಗ್ ಮೂಲಕ ಇವುಗಳನ್ನ ಗುಣಪಡಿಸಬಹುದು.

ನಿಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನ ಹೆಚ್ಚಿಸುತ್ತದೆ..!
ಲಾಕ್ ಡೌನ್ ನಡುವೆ ಅನೇಕ ಜನರು ತಾಲೀಮು ಮಾಡುತ್ತಿಲ್ಲ. ಇದು ಅವರ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ, ಸೈಕ್ಲಿಂಗ್ ಅದ್ಭುತಗಳನ್ನ ಮಾಡಬಹುದು. ಯಾಕಂದ್ರೆ, ಇದು ನಿಮ್ಮ ದೇಹದ ಶಕ್ತಿ ಮತ್ತು ಸಾಮರ್ಥ್ಯವನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮದಿಂದ ರಕ್ತ ಪರಿಚಲನೆಯೂ ಉತ್ತಮಗೊಳ್ಳುತ್ತೆ.

ಹೃದಯ ರಕ್ತನಾಳದ ಫಿಟ್ನೆಸ್ ಸುಧಾರಿಸುತ್ತೆ..!
ಕೋವಿಡ್-19 ರಿಂದ ಬಳಲುತ್ತಿರುವ ಜನರನ್ನ ಪರಿಗಣಿಸಿದ್ರೆ ದೈಹಿಕ ಆರೋಗ್ಯವು ಈಗ ಇರುವ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಆರೈಕೆ ಅಗತ್ಯವಿರುವ ದೇಹದ ಮುಖ್ಯ ಅಂಗಗಳಲ್ಲಿ ಒಂದು ಹೃದಯ. ಸೈಕ್ಲಿಂಗ್ ಮಾಡುವುದ್ರಿಂದ ನಿಮ್ಮ ಹೃದಯ ರಕ್ತನಾಳದ ಆರೋಗ್ಯವನ್ನ ಪರಿಣಾಮಕಾರಿ ಬಲಪಡಿಸಬಹುದು. ಯಾಕಂದ್ರೆ, ಇದು ಕಾರ್ಡಿಯೋದ ಒಂದು ರೂಪವಾಗಿದೆ.

ಏಕಾಗ್ರತೆಗೆ ಒಳ್ಳೆಯದು..!
ದುರದೃಷ್ಟವಶಾತ್, ಲಾಕ್ ಡೌನ್ ಬಹಳಷ್ಟು ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಅನೇಕರು ಆತಂಕ, ಖಿನ್ನತೆ, ಒತ್ತಡ ಮತ್ತು ಹೆಚ್ಚಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಇನ್ನು ಅನೇಕರು ತಮ್ಮ ಕೆಲಸ ಮತ್ತು ಅಧ್ಯಯನದ ಮೇಲೆ ಗಮನ ಹರಿಸಲು ಸಹ ವಿಫಲರಾಗಿದ್ದಾರೆ. ಆದ್ದರಿಂದ, ಸೈಕ್ಲಿಂಗ್ ಅಂತಹವರಿಗೆ ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ, ಇದು ಸಮತೋಲನವನ್ನ ಕಲಿಸುತ್ತೆ. ಇದು ನಿಮ್ಮ ಏಕಾಗ್ರತೆಯ ಶಕ್ತಿಯನ್ನ ಸುಧಾರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನ ಉತ್ತಮಗೊಳಿಸುತ್ತೆ.

ಸುಲಭ ಮತ್ತು ವಿನೋದ..!
ಮೇಲಿನ ಎಲ್ಲಾ ಆರೋಗ್ಯ ಕಾರಣಗಳನ್ನು ಹೊರತುಪಡಿಸಿ, ಸೈಕ್ಲಿಂಗ್ ಸಹ ಸುಲಭ ಮತ್ತು ಮೋಜಿನ ಚಟುವಟಿಕೆಯಾಗಬಹುದು. ಯಾಕಂದ್ರೆ, ಕೋವಿಡ್-19 ಲಾಕ್ ಡೌನ್ ನಡುವೆ ಹೆಚ್ಚಿನ ಜನರು ತಮ್ಮ ಮನೆಗಳಿಂದ ಹೊರಬಂದು ಬಹಳ ಸಮಯವಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮನೆಯ ಮುಂದಿರುವ ಖಾಲಿ ಜಾಗದಲ್ಲಿ ಸೈಕಲ್ ಸವಾರಿ ಮಾಡಬಹುದು. ಈ ಮೂಲಕ ಅವರ ಮಾನಸಿಕ ಒತ್ತಡವನ್ನ ಕಡಿಮೆ ಮಾಡಬಹುದು.

ರಾಜ್ಯದಲ್ಲಿ ಗ್ರಾಮಗಳಿಗೆ ಹರಡಿದ ಕೊರೋನಾ : 6 ಸಾವಿರ ಗ್ರಾಮಗಳಲ್ಲಿ ಶೇ.50ಕ್ಕೂ ಹೆಚ್ಚು ಸೋಂಕಿತರು ಪತ್ತೆ

Identity theft: ಕಳೆದು ಹೋದ ನಿಮ್ಮ ದಾಖಲೆಗಳು ದುರುಪಯೋಗವಾಗ್ತಿದೆ ಅನ್ನೊ ಅನುಮಾನವಿದ್ಯಾ? ಈ ರೀತಿ ಪತ್ತೆ ಮಾಡಿ

ದೇಶವನ್ನು ತೀವ್ರವಾಗಿ ಕಾಡಲಿದೆ ಕೊರೋನಾ ವೈರಸ್ ಮೂರನೇ ಅಲೆ : ತಜ್ಞರು ಹೇಳಿರುವುದೇನು?