ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ;ಶೌನೆ ಮಿಲ್ಲರ್-ಉಯಿಬೊಗೆ ಚಿನ್ನ ಪದಕ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಯೂಜೀನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಅಮೆರಿಕದ ಸಿಡ್ನಿ ಮೆಕ್ಲಾಫ್ಲಿನ್ 400 ಮೀಟರ್ ಹರ್ಡಲ್ಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. BIGG NEWS: ಜಮ್ಮುವಿನಲ್ಲಿ ಶಂಕಿತ ಪಾಕಿಸ್ತಾನ ಡ್ರೋನ್ ಮೇಲೆ BSF ಯೋಧರ ಗುಂಡಿನ ದಾಳಿ; ಶೋಧಕಾರ್ಯ ಆರಂಭ   ಪುರುಷರ ವಿಭಾಗದಲ್ಲಿ 400 ಮೀಟರ್ಸ್ ಕಿರೀಟವನ್ನು ಮೈಕೇಲ್ ನಾರ್ಮನ್ , ಮಹಿಳೆಯ ವಿಭಾಗದಲ್ಲಿ ಬಹಮಿಯನ್ ಶೌನೆ ಮಿಲ್ಲರ್-ಉಯಿಬೊ ಗೆದಿದ್ದಾರೆ. ಮೆಕ್ಲಾಫ್ಲಿನ್ 50.68 ಸೆಕೆಂಡುಗಳಲ್ಲಿ ಗುರಿ ತಲುಪಿ, ಈ … Continue reading ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್: ಸಿಡ್ನಿ ಮೆಕ್ಲಾಫ್ಲಿನ್ ವಿಶ್ವದಾಖಲೆ;ಶೌನೆ ಮಿಲ್ಲರ್-ಉಯಿಬೊಗೆ ಚಿನ್ನ ಪದಕ