ನೋಯ್ಡಾದಲ್ಲಿ ಕಾರ್ಮಿಕರ ಆಕ್ರೋಶ: ಹಿಂಸಾಚಾರಕ್ಕೆ ತಿರುಗಿದ ವೇತನ ಹೆಚ್ಚಳದ ಹೋರಾಟ; ‘ಪಾಕ್ ಲಿಂಕ್’ ಶಂಕೆ!

ನೋಯ್ಡಾ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸೋಮವಾರ ನೋಯ್ಡಾದಲ್ಲಿ ಆರಂಭವಾದ ಕಾರ್ಮಿಕರ ಪ್ರತಿಭಟನೆ ಕ್ಷಣಾರ್ಧದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ನಗರದಾದ್ಯಂತ ಅರಾಜಕತೆ ಸೃಷ್ಟಿಸಿದೆ. ಸುಮಾರು 40,000ಕ್ಕೂ ಹೆಚ್ಚು ಕಾರ್ಮಿಕರು ಬೀದಿಗಿಳಿದು ಪ್ರತಿಭಟಿಸಿದ್ದು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಘಟನೆಯ ವಿವರ: ಹರಿಯಾಣ ಸರ್ಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ, ನೋಯ್ಡಾದ ಕಾರ್ಮಿಕರೂ ಸಹ ವೇತನ ಹೆಚ್ಚಳಕ್ಕೆ ಆಗ್ರಹಿಸಿ 80ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ, … Continue reading ನೋಯ್ಡಾದಲ್ಲಿ ಕಾರ್ಮಿಕರ ಆಕ್ರೋಶ: ಹಿಂಸಾಚಾರಕ್ಕೆ ತಿರುಗಿದ ವೇತನ ಹೆಚ್ಚಳದ ಹೋರಾಟ; ‘ಪಾಕ್ ಲಿಂಕ್’ ಶಂಕೆ!