ಬೆಂಗಳೂರು : ಲಿಫ್ಟ್ ಕುಸಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಮೃತಪಟ್ಟಿರುವ ಘಟನೆ ತಿಗರಪಾಳ್ಯದ ಆಫ್ನಾ ಮೆಡಿಕಲ್ ಫ್ರೈವೇಟ್ ಲಿಮಿಟೆಡ್ ಬಿಲ್ಡಿಂಗ್ ನಲ್ಲಿ ನಡೆದಿದೆ.

ಮೆಡಿಕಲ್ ವೇರ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಡಿಕಲ್ ವೇರ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇವರಾಗಿದ್ದು, ಓಪಲ್ ಲಿಫ್ಟ್ ನಲ್ಲಿ ಔಷಧಿ ಸಾಗಿಸುವ ವೇಳೆ ದುರ್ಘಟನೆ ಸಂಭವಿಸಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIGG NEWS : ಚೀನಾ ವಿರುದ್ಧ ಸಂಘರ್ಷಕ್ಕೆ ತೈವಾನ್ ಸಿದ್ಧ, ‘ಕಡ್ಡಾಯ ಮಿಲಿಟರಿ ಸೇವೆ’ 4 ತಿಂಗಳಿಂದ 1 ವರ್ಷಕ್ಕೆ ಏರಿಕೆ

BIGG NEWS : ವಿಧಾನಸಭೆಯಲ್ಲಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರ

Share.
Exit mobile version