“ಶಾಂತಿಯುತ ಪರಿಹಾರಕ್ಕಾಗಿ ಕೆಲಸ ಮಾಡಿ” : ‘ಪ್ರಧಾನಿ ಮೋದಿ’ ಮಣಿಪುರ ಭೇಟಿಗೆ ‘ರಾಹುಲ್ ಗಾಂಧಿ’ ಮನವಿ

ನವದೆಹಲಿ : ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಮತ್ತು ಅಲ್ಲಿನ ಸಂಘರ್ಷವನ್ನ ಆದಷ್ಟು ಬೇಗ ಶಾಂತಿಯುತವಾಗಿ ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಆಗಸ್ಟ್ 15) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ್ದಾರೆ. ಕಾಂಗ್ರೆಸ್ ನಾಯಕ ಮಣಿಪುರಿ ಜನರು ತಮ್ಮ ಕೈ ಹಿಡಿದಿರುವ ಚಿತ್ರವನ್ನ ಹಂಚಿಕೊಂಡಿದ್ದು, “ಇದು ಮಣಿಪುರದ ನಮ್ಮ ಸಹೋದರ ಸಹೋದರಿಯರು ಅನುಭವಿಸುವ ಕಠೋರ ವಾಸ್ತವ – ನಿರಂತರ … Continue reading “ಶಾಂತಿಯುತ ಪರಿಹಾರಕ್ಕಾಗಿ ಕೆಲಸ ಮಾಡಿ” : ‘ಪ್ರಧಾನಿ ಮೋದಿ’ ಮಣಿಪುರ ಭೇಟಿಗೆ ‘ರಾಹುಲ್ ಗಾಂಧಿ’ ಮನವಿ