ದೆಹಲಿ: ಇನ್ನು ಮುಂದೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅಸಂಸದೀಯ ಪದಗಳನ್ನು ಬಳಸಬಾರದು ಎಂದು ಸೂಚಿಸಲಾಗಿದ್ದು, ಅಂತಹ ಪದಗಳ ಪಟ್ಟಿಯ ಲಿಸ್ಟ್‌ಅನ್ನು ಇಂದು ಲೋಕಸಭೆಯ ಕಾರ್ಯದರ್ಶಿ ಇಂದು ಬಿಡುಗಡೆ ಮಾಡಿದ್ದಾರೆ. ಹೌದು, ಈ ದೊಡ್ಡ ಪಟ್ಟಿಯಲ್ಲಿ, ‘ಜುಮ್ಲಜೀವಿ’, ‘ಬಾಲ್ ಬುದ್ಧಿ’, ‘ಕೋವಿಡ್ ಸ್ಪ್ರೆಡರ್’ ಮತ್ತು ‘ಸ್ನೂಪ್‌ಗೇಟ್’ ನಂತಹ ಪದಗಳ ಬಳಕೆ ಮತ್ತು ಸಾಮಾನ್ಯವಾಗಿ ಬಳಸುವ ಪದಗಳಾದ ‘ಅವಮಾನಿತ’, ‘ದುರುಪಯೋಗಪಡಿಸಿಕೊಂಡ, ‘ದ್ರೋಹ’, ‘ಭ್ರಷ್ಟ’, ‘ನಾಟಕ’, ‘ಬೂಟಾಟಿಕೆ’, ‘ಅಸಮರ್ಥರು’ ಎನ್ನುವ ಪದಗಳನ್ನು ಇನ್ಮುಂದೆ ಸದನದಲ್ಲಿ ಬಳಸುವಂತಿಲ್ಲ ಎಂದು ತಿಳಿಸಲಾಗಿದೆ. ಜುಲೈ … Continue reading Big news: ಇನ್ಮುಂದೆ ಸಂಸತ್ತಿನಲ್ಲಿ ʻಅಸಂಸದೀಯ ಪದʼಗಳ ಬಳಕೆಗೆ ಬಿತ್ತು ಬ್ರೇಕ್… ಇಲ್ಲಿದೆ ನೋಡಿ ಅಂತಹ ಪದಗಳ ದೊಡ್ಡ ಲಿಸ್ಟ್!
Copy and paste this URL into your WordPress site to embed
Copy and paste this code into your site to embed