‘ನಟ ಅನಿರುದ್ಧ್’ಗೆ ಅನ್ಯಾಯವಾಗಲು ಬಿಡುವುದಿಲ್ಲ – ಬಾ.ಮಾ ಹರೀಶ್

ಬೆಂಗಳೂರು: ನಟ ಅನಿರುದ್ಧ್ ಗೆ ಯಾವುದೇ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಅನಿರುದ್ಧ್ ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂಬುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮಾ ಹರೀಶ್ ಹೇಳಿದ್ದಾರೆ. ರಾಜ್ಯದ ಯುವಜನ ಸಂಘ, ಸ್ತ್ರೀ ಶಕ್ತಿ ಸಂಘಗಳಿಗೆ ಗುಡ್ ನ್ಯೂಸ್: 5 ಲಕ್ಷದವರೆಗೆ ಪ್ರಾಜೆಕ್ಟ್ ನೀಡಿಕೆ, ಸ್ವ ಉದ್ಯೋಗಕ್ಕೆ ನೆರವು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಿರ್ಮಾಪಕರ ಸಂಘದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅನಿರುದ್ಧ್ ಟಾರ್ಗೆಟ್ ಮಾಡ್ತಿದ್ದಾರೆ ಅನಿಸುತ್ತಿದೆ. ನಿರ್ಮಾಪಕ ಸಂಘದ ಪದಾಧಿಕಾರಿಗಳ ಜೊತೆ … Continue reading ‘ನಟ ಅನಿರುದ್ಧ್’ಗೆ ಅನ್ಯಾಯವಾಗಲು ಬಿಡುವುದಿಲ್ಲ – ಬಾ.ಮಾ ಹರೀಶ್