ಸಹೋದರರಿಗೆ ಯಾವ ರೀತಿ ರಾಖಿ ತಗೊಳ್ಳಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್‌ ಗಳು

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಈಗ ಶ್ರಾವಣ ಮಾಸ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸಾಲು ಸಾಲು ಹಬ್ಬಗಳು ಇವೆ. ಮಂಗಳಗೌರಿ, ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ ಹೀಗೆ ಹಬ್ಬಗಳು ಬರುತ್ತದೆ. ಇದರ ಜೊತೆಗೆ ರಕ್ಷಾ ಬಂಧನ ಕೂಡ ಆಚರಿಸಲಾಗುತ್ತದೆ. BIGG NEWS: ಮಂಡ್ಯದಲ್ಲಿ ವ್ಯಾಪಕ ಮಳೆ: ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಮುಳುಗಡೆ; ಭಕ್ತರಿಗೆ ನಿಷೇಧ   ಇದೇ ತಿಂಗಳು ೧೨ ರಂದು ದೇಶಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಯೇ ಸಹೋದರ- ಸಹೋದರಿಯರ ಬಾಂಧವ್ಯ … Continue reading ಸಹೋದರರಿಗೆ ಯಾವ ರೀತಿ ರಾಖಿ ತಗೊಳ್ಳಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್‌ ಗಳು