ಮಹಿಳಾ ಮೀಸಲಾತಿ ಸಂಘರ್ಷ: ಕಾಂಗ್ರೆಸ್ ವಿರುದ್ಧ ಸಾಗರದಲ್ಲಿ ‘ತಟ್ಟೆ-ಲೋಟ’ ಬಡಿದು ಬಿಜೆಪಿ ನಾರಿಶಕ್ತಿಯ ಆಕ್ರೋಶ
ಶಿವಮೊಗ್ಗ: ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವ ‘ನಾರಿಶಕ್ತಿ ವಂದನಾ ವಿಧೇಯಕ’ದ ಸುತ್ತಲ ರಾಜಕೀಯ ಇದೀಗ ಬೀದಿಗಿಳಿದಿದೆ. ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸದನದಲ್ಲಿ ಅಡ್ಡಿಪಡಿಸಿದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಿಲುವನ್ನು ವಿರೋಧಿಸಿ ಸಾಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವಿನೂತನ ಹಾಗೂ ಆಕ್ರಮಣಕಾರಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದೆ. ವಿನೂತನ ಪ್ರತಿಭಟನೆ: ಅಂಬೇಡ್ಕರ್ ಪುತ್ಥಳಿ ಮುಂದೆ ಮೊಳಗಿದ ನಾದ ನಗರಸಭೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಎದುರು ಜಮಾಯಿಸಿದ … Continue reading ಮಹಿಳಾ ಮೀಸಲಾತಿ ಸಂಘರ್ಷ: ಕಾಂಗ್ರೆಸ್ ವಿರುದ್ಧ ಸಾಗರದಲ್ಲಿ ‘ತಟ್ಟೆ-ಲೋಟ’ ಬಡಿದು ಬಿಜೆಪಿ ನಾರಿಶಕ್ತಿಯ ಆಕ್ರೋಶ
Copy and paste this URL into your WordPress site to embed
Copy and paste this code into your site to embed