BIGG NEWS: ಒಂಟಿಯಾಗಿ ಬರುವ ಹೆಣ್ಣುಮಕ್ಕಳ ಪ್ರವೇಶ ನಿಷೇಧ ಹಿನ್ನೆಲೆ : ಜಾಮಾ ಮಸೀದಿಗೆ ನೋಟಿಸ್ ನೀಡಿದ ದೆಹಲಿ ಮಹಿಳಾ ಆಯೋಗ| Jama Masjid

ನವದೆಹಲಿ : ದೆಹಲಿಯ ಜಾಮಾ ಮಸೀದಿಯು ಒಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಹೋಗುವ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಿದ ಬೆನ್ನಲ್ಲೆ ದೆಹಲಿಯ ಮಹಿಳಾ ಆಯೋಗವು ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಸೈಯದ್ ಅಹ್ಮದ್ ಬುಖಾರಿ ಅವರಿಗೆ ನೋಟಿಸ್ ನೀಡಿದೆ ‘ದಿನೇಶ್ ಕಾರ್ತಿಕ್’ ನಿವೃತ್ತಿ? ‘ಸೋಶಿಯಲ್ ಮೀಡಿಯಾ’ದಲ್ಲಿ ಸುಳಿವು ನೀಡಿದ ಸ್ಟಾರ್ ಕ್ರಿಕೆಟಿಗ ಈ ವಿಷಯದ ಕುರಿತು ಮಾಧ್ಯಮ ವರದಿಗಳನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ನಾನು ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡುತ್ತಿದ್ದೇನೆ ಎಂದು … Continue reading BIGG NEWS: ಒಂಟಿಯಾಗಿ ಬರುವ ಹೆಣ್ಣುಮಕ್ಕಳ ಪ್ರವೇಶ ನಿಷೇಧ ಹಿನ್ನೆಲೆ : ಜಾಮಾ ಮಸೀದಿಗೆ ನೋಟಿಸ್ ನೀಡಿದ ದೆಹಲಿ ಮಹಿಳಾ ಆಯೋಗ| Jama Masjid