Women’s Constables ; ಗುಡ್ ನ್ಯೂಸ್.. 2626 ‘ಮಹಿಳಾ ಕಾನ್ಸ್‌ಟೇಬಲ್’ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ
ನವದೆಹಲಿ : ಸಿಬ್ಬಂದಿ ಆಯ್ಕೆ ಆಯೋಗ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳನ್ನ ಭರ್ತಿ ಮಾಡಲು ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ ಎಂದು ತಿಳಿದಿದೆ. ಈ ಮೂಲಕ ವಿವಿಧ ಕೇಂದ್ರ ಪಡೆಗಳಲ್ಲಿ 24,369 ಕಾನ್‌ಸ್ಟೆಬಲ್ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಒಟ್ಟು ಹುದ್ದೆಗಳ ಪೈಕಿ ಪುರುಷರಿಗೆ 21,579 ಹಾಗೂ ಮಹಿಳೆಯರಿಗೆ 2626 ಹುದ್ದೆಗಳನ್ನ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿಯನ್ನ ಪೂರ್ಣಗೊಳಿಸಿರಬೇಕು. ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission) ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (CARP), … Continue reading Women’s Constables ; ಗುಡ್ ನ್ಯೂಸ್.. 2626 ‘ಮಹಿಳಾ ಕಾನ್ಸ್‌ಟೇಬಲ್’ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ
Copy and paste this URL into your WordPress site to embed
Copy and paste this code into your site to embed