Women’s Asia Cup : ಮಂಧನಾ-ಶಫಾಲಿ ಸ್ಫೋಟಕ ಪ್ರದರ್ಶನ : ಪಾಕಿಸ್ತಾನ ಮಣಿಸಿದ ಭಾರತ
ನವದೆಹಲಿ : ಮಹಿಳಾ ಏಷ್ಯಾ ಕಪ್ ಟಿ20 2024ರ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನ ಹೀನಾಯವಾಗಿ ಸೋಲಿಸಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ 7 ವಿಕೆಟ್’ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ 108 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಭಾರತವು ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರ ಬಲದಿಂದ ಗೆದ್ದಿತು. ದೀಪ್ತಿ ಶರ್ಮಾ 3 ವಿಕೆಟ್ ಪಡೆದರು. ಶಫಾಲಿ-ಮಂದಾನ ಅದ್ಭತ ಪ್ರದರ್ಶನ.! ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನಟ್ಟಲು ಸ್ಮೃತಿ ಮಂದಾನ ಮತ್ತು … Continue reading Women’s Asia Cup : ಮಂಧನಾ-ಶಫಾಲಿ ಸ್ಫೋಟಕ ಪ್ರದರ್ಶನ : ಪಾಕಿಸ್ತಾನ ಮಣಿಸಿದ ಭಾರತ
Copy and paste this URL into your WordPress site to embed
Copy and paste this code into your site to embed