ಮಹಿಳಾ ವಿದ್ಯಾರ್ಥಿಗಳೇ ಗಮನಿಸಿ: ವಾರ್ಷಿಕ 25,000 ವರೆಗೆ ಸಿಗಲಿರುವೆ ಸ್ಕಾಲರ್‌ಶಿಪ್‌ಗೆ ಈಗಲೇ ಅರ್ಜಿ ಸಲ್ಲಿಸಿ! ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ

ಬೆಂಗಳೂರು: ಬಿರ್ಲಾಸಾಫ್ಟ್‌ ಕಂಪನಿ ನೀಡುವ ದಿಶಾ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ. ಈ ವಿದ್ಯಾರ್ಥಿವೇತನ ಪಡೆಯಲು ಮಾರ್ಚ್ 15 ರವರೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಹಾಗಾದ್ರೇ ಯಾರು ಅರ್ಜಿ ಸಲ್ಲಿಸಬಹುದು: ಜೆನೆರಲ್ ಪದವಿ ಕೋರ್ಸ್‌ಗಳು, ವೃತ್ತಿಪರ ಪದವಿ ಕೋರ್ಸ್‌ಗಳಿಗೆ ಮೊದಲ ವರ್ಷಕ್ಕೆ ಅಡ್ಮಿಷನ್ ಪಡೆದಿರುವ ವಿದ್ಯಾರ್ಥಿನಿಯರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಬಿರ್ಲಾ ಸಾಫ್ಟ್ 2024 ರ … Continue reading ಮಹಿಳಾ ವಿದ್ಯಾರ್ಥಿಗಳೇ ಗಮನಿಸಿ: ವಾರ್ಷಿಕ 25,000 ವರೆಗೆ ಸಿಗಲಿರುವೆ ಸ್ಕಾಲರ್‌ಶಿಪ್‌ಗೆ ಈಗಲೇ ಅರ್ಜಿ ಸಲ್ಲಿಸಿ! ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ