ಮಹಿಳೆಯರಿಗೆ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ನೀಡಬೇಕು: ವಿವಾದತ್ಮಕ ಹೇಳಿಕೆ ಕೊಟ್ಟ ಜಾವೇದ್ ಅಖ್ತರ್

ನವದೆಹಲಿ: ಗೀತರಚನೆಕಾರ ಜಾವೇದ್ ಅಖ್ತರ್ ತಮ್ಮ ಹಾಡುಗಳು ಮತ್ತು ಗಜಲ್ ಗಳಿಗೆ ಹೆಸರುವಾಸಿಯಾಗಿದ್ದಾರೆ. ಇದರ ಹೊರಾತಗಿ ಕೂಡ ಅವರು ಅನೇಕ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಕಾಣಬಹುದಾಗಿದ್ದು, ಕೆಲವು ಹೇಳಿಕೆಗಳು ವಿವಾದವನ್ನು ನಿರ್ಮಾಣ ಮಾಡಿದೆ ಕೂಡ. ಈ ನಡುವೆ ಜಾವೇದ್ ಅಖ್ತರ್ ಅವರ ‘ಜದುನಾಮಾ’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾದೂ ಎಂಬುದು ಜಾವೇದ್ ಅಖ್ತರ್ ಅವರ ಬಾಲ್ಯದ ಹೆಸರು ಆಗಿದೆ. ಪ್ರಕಟವಾದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಜಾವೇದ್ ಅಖ್ತರ್ ‘ಮುಸ್ಲಿಂ ವೈಯಕ್ತಿಕ ಕಾನೂನು’ ಕುರಿತು … Continue reading ಮಹಿಳೆಯರಿಗೆ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ನೀಡಬೇಕು: ವಿವಾದತ್ಮಕ ಹೇಳಿಕೆ ಕೊಟ್ಟ ಜಾವೇದ್ ಅಖ್ತರ್