ಈ ಗುಣಗಳನ್ನ ಹೊಂದಿರುವ ಪುರುಷರೆಂದರೇ ಮಹಿಳೆಯರಿಗೆ ಇಷ್ಟವಂತೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಹಿಳೆಯರು ಒರ್ವ ಪುರುಷರನ್ನು ನೋಡಿದಾಗ ಫಿಲಿಂಗ್ಸ್ ಬೆಳೆಸಿಕೊಳ್ಳಲು ಸುಮಾರು 15 ದಿನಗಳು ಬೇಕಾಗುತ್ತದೆ. ಆದರೆ ಪುರುಷರಿಗೆ, ಮಹಿಳೆಯರನ್ನ ನೋಡಿ ಕೇವಲ 8.2 ಸೆಕೆಂಡುಗಳಲ್ಲಿಯೇ ಫಿಲಿಂಗ್ಸ್ ಬೆಳೆಸಿಕೊಳ್ಳುತ್ತಾರೆ ಎನ್ನಲಾಗುತ್ತೆ. ಮಹಿಳೆಯರು ತಮಗೆ ದಯೆ ತೋರಿಸುವ ಪುರುಷರನ್ನ ಇಷ್ಟಪಡುವುದಿಲ್ಲ. ನಿಮ್ಮ ಸುತ್ತ ಮುತ್ತಲಿನ ಜನರೊಂದಿಗೆ ಹೇಗೆ ವರ್ತಿಸುತ್ತೀರಿ ಅನ್ನೋದನ್ನ ಅವಲಂಬಿಸಿ ಕೂಡ ಇಷ್ಟಪಡುತ್ತಾರೆ. ಪುರುಷನು ಇತರರನ್ನ ಹೇಗೆ ಆಕರ್ಷಿಸುತ್ತಿದ್ದಾನೆ ಎಂಬುದನ್ನ ಮಹಿಳೆಯರು ಚೆನ್ನಾಗಿ ನೆನಪಿಸಿಕೊಳ್ಳುತ್ತಾರೆ. ಮಹಿಳೆಯರು ಬಲಶಾಲಿ, ಆರೋಗ್ಯಕರ ಮತ್ತು ಧೈರ್ಯಶಾಲಿ ಪುರುಷರನ್ನ ಬಯಸುತ್ತಾರೆ. ಮಹಿಳೆಯರು … Continue reading ಈ ಗುಣಗಳನ್ನ ಹೊಂದಿರುವ ಪುರುಷರೆಂದರೇ ಮಹಿಳೆಯರಿಗೆ ಇಷ್ಟವಂತೆ!