BIGG NEWS: ಸಿದ್ದರಾಮಯ್ಯಗೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಮಹಿಳಾ ಮುಖಂಡರು ಒತ್ತಾಯ
ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಬೇಕೆಂದು ಕೋಲಾರ ಕ್ಷೇತ್ರದ ಮಹಿಳಾ ಮುಖಂಡರು ಒತ್ತಾಯ ಮಾಡಿದ್ದಾರೆ. BIGG NEWS: ಪ್ರವಾಸಿ ತಾಣ ಕೊಡಗುಗೆ ಭೇಟಿ ನೀಡುವವರು ಈ ಕೋವಿಡ್ ನಿಯಮ ಪಾಲಿಸಬೇಕು: ಜಿಲ್ಲಾ ವೈದ್ಯಾಧಿಕಾರಿ ಡಾ. ವೆಂಕಟೇಶ್ ಬೆಳಗಾವಿಯ ಸುವರ್ಣಸೌಧಕ್ಕೆ ನಿಯೋಗದಲ್ಲಿ ಆಗಮಿಸಿದ ಮಹಿಳೆಯರ ಗುಂಪು, ಕೋಲಾರಕ್ಕೆ ಬರಬೇಕು ಎಂದು ಒತ್ತಡ ಹಾಕಿತು. ವರುಣದಲ್ಲಿ ಕಳೆದ ವಾರ ಸುತ್ತವರಿದ ಸಿದ್ದರಾಮಯ್ಯ … Continue reading BIGG NEWS: ಸಿದ್ದರಾಮಯ್ಯಗೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಮಹಿಳಾ ಮುಖಂಡರು ಒತ್ತಾಯ
Copy and paste this URL into your WordPress site to embed
Copy and paste this code into your site to embed