ಮಹಿಳೆಯರೇ ಎಚ್ಚರ ; ಸ್ಪಾನಲ್ಲಿ ‘ಫೇಶಿಯಲ್’ ಮಾಡಿಸಿಕೊಂಡ ಮೂವರಿಗೆ ‘HIV ಪಾಸಿಟಿವ್’, ಏನಿದು ವ್ಯಾಂಪೈರ್ ಫೇಶಿಯಲ್.?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ವಯಸ್ಸಾಗುವುದನ್ನ ಮರೆಮಾಚಲು ಕೇವಲ ಸೌಂದರ್ಯವರ್ಧಕಗಳಷ್ಟೇ ಅಲ್ಲದೆ ವಿವಿಧ ರೀತಿಯ ಕಾಸ್ಮೆಟಿಕ್ ಸರ್ಜರಿಗಳನ್ನೂ ಮಾಡಲಾಗುತ್ತಿದೆ. ಮುಖವನ್ನ ಯೌವನದಿಂದ ಇಡಲು ಚುಚ್ಚುಮದ್ದನ್ನ ಬಳಸಲಾಗುತ್ತದೆ. ಇದನ್ನು ವ್ಯಾಂಪೈರ್ ಫೇಶಿಯಲ್ ಎಂದು ಕರೆಯಲಾಗುತ್ತದೆ. ನ್ಯೂ ಮೆಕ್ಸಿಕೋದ ಸ್ಪಾವೊಂದರಲ್ಲಿ ವ್ಯಾಂಪೈರ್ ಫೇಶಿಯಲ್ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್ ಐವಿ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಇದು ಕಾಸ್ಮೆಟಿಕ್ ಪ್ರಕ್ರಿಯೆಯಲ್ಲಿ ಸೋಂಕಿನ ಮೊದಲ ವರದಿಯಾಗಿದೆ. ಚುಚ್ಚುಮದ್ದಿನ ಮೂಲಕ … Continue reading ಮಹಿಳೆಯರೇ ಎಚ್ಚರ ; ಸ್ಪಾನಲ್ಲಿ ‘ಫೇಶಿಯಲ್’ ಮಾಡಿಸಿಕೊಂಡ ಮೂವರಿಗೆ ‘HIV ಪಾಸಿಟಿವ್’, ಏನಿದು ವ್ಯಾಂಪೈರ್ ಫೇಶಿಯಲ್.?