ಮಹಿಳೆಯರೇ ಎಚ್ಚರ ; ನೀವು ಬಳಸುವ ‘ನೇಲ್ ಪಾಲಿಶ್’ ಕ್ಯಾನ್ಸರ್ ತಂದೊಡ್ಡಬಹುದು!
ಕೆಎನ್‍ಎನ್‍ಡಿಜಟಲ್ ಡೆಸ್ಕ್ : ಸುಂದರವಾಗಿ ಕಾಣಲು ಹುಡುಗಿಯರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ಕೂದಲಿನಿಂದ ಉಗುರುಗಳವರೆಗೆ ತಮ್ಮ ಸೌಂದರ್ಯವನ್ನ ಕಾಪಾಡಿಕೊಳ್ಳುತ್ತಾರೆ. ಉಗುರುಗಳು ಸುಂದರವಾಗಿ ಕಾಣುವಲ್ಲಿ ನೇಲ್ ಪಾಲಿಶ್ ಪ್ರಮುಖ ಪಾತ್ರ ವಹಿಸುತ್ತದೆ. ಹಲವು ಬಗೆಯ ನೇಲ್ ಪಾಲಿಶ್’ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಆದರೆ, ಅತಿಯಾಗಿ ನೇಲ್ ಪಾಲಿಶ್ ಬಳಸುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ. ಇವುಗಳನ್ನು ಪದೇ ಪದೇ ಬಳಸುತ್ತಿದ್ದರೆ ಉಗುರಿನ ಬಣ್ಣ ಹಾಳಾಗುತ್ತದೆ. ಜೆಲ್ ಉಗುರು ಬಣ್ಣವನ್ನ ಒಣಗಿಸಲು ಬಳಸುವ ಯುವಿ ಕಿರಣಗಳು ಚರ್ಮದ ಕ್ಯಾನ್ಸರ್ ಮತ್ತು … Continue reading ಮಹಿಳೆಯರೇ ಎಚ್ಚರ ; ನೀವು ಬಳಸುವ ‘ನೇಲ್ ಪಾಲಿಶ್’ ಕ್ಯಾನ್ಸರ್ ತಂದೊಡ್ಡಬಹುದು!
Copy and paste this URL into your WordPress site to embed
Copy and paste this code into your site to embed