Women Asia Cup 2022: ಮಹಿಳೆಯರ ʻT20 ಏಷ್ಯಾ ಕಪ್ʼ ವೇಳಾಪಟ್ಟಿ ಪ್ರಕಟ… ಅ.7ಕ್ಕೆ ಭಾರತ vs ಪಾಕ್ ಮುಖಾಮುಖಿ
ಮುಂದಿನ ತಿಂಗಳಿನಿಂದ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಪ್ರಾರಂಭವಾಗಲಿರುವ ಮಹಿಳಾ ಟಿ20 ಏಷ್ಯಾ ಕಪ್(Women’s Asia Cup T20)ನಲ್ಲಿ ಭಾರತವು ಅಕ್ಟೋಬರ್ 7 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್(ACC) ಅಧ್ಯಕ್ಷ ಜಯ್ ಶಾ ಮಂಗಳವಾರ ಪ್ರಕಟಿಸಿದ್ದಾರೆ. ಅಕ್ಟೋಬರ್ 1 ರಿಂದ ಪ್ರಾರಂಭವಾಗುವ 15 ದಿನಗಳ ಪಂದ್ಯಾವಳಿಯಲ್ಲಿ ಏಳು ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. I am extremely delighted to … Continue reading Women Asia Cup 2022: ಮಹಿಳೆಯರ ʻT20 ಏಷ್ಯಾ ಕಪ್ʼ ವೇಳಾಪಟ್ಟಿ ಪ್ರಕಟ… ಅ.7ಕ್ಕೆ ಭಾರತ vs ಪಾಕ್ ಮುಖಾಮುಖಿ
Copy and paste this URL into your WordPress site to embed
Copy and paste this code into your site to embed