45 ಲಕ್ಷ ಸಂಬಳ ಕೇಳಿದ 4 ವರ್ಷದ ಅನುಭವ ಹೊಂದಿರೋ ಮಹಿಳೆ, “ಸಾಲಕ್ಕೆ ಅರ್ಜಿ ಸಲ್ಲಿಸ್ಬೇಕು” ಎಂದ ಸ್ಟಾರ್ಟ್ಅಪ್ ‘CEO’
ನವದೆಹಲಿ : ಭಾರತೀಯ ಸ್ಟಾರ್ಟ್ಅಪ್’ನ ವಂಶಿವ್ ಟೆಕ್ನಾಲಜೀಸ್ ಸ್ಥಾಪಕ ಮತ್ತು ಸಿಇಒ ಗೌರವ್ ಖೇಟರ್ಪಾಲ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತಮ್ಮ ಅನುಭವ ಬರೆದುಕೊಂಡಿದ್ದಾರೆ. ಕಂಪನಿಯ ಮಾನವ ಸಂಪನ್ಮೂಲ ವಿಭಾಗದೊಂದಿಗಿನ ಸಂಭಾಷಣೆಯ ತುಣುಕನ್ನ ಹಂಚಿಕೊಂಡಿದ್ದಾರೆ. ಖೇಟರ್ಪಾಲ್ “ನಿಜವಾಗಿಯೂ ಉತ್ತಮ ಅಭ್ಯರ್ಥಿಯನ್ನು” ಭೇಟಿಯಾಗಿದ್ದು, ಅವ್ರ ಅರ್ಜಿಯೊಂದಿಗೆ ಮುಂದುವರಿಯಲು ಎಚ್ಆರ್’ನ್ನ ಕೇಳಿದರು. ಆದಾಗ್ಯೂ, ಅವರು ಮಹಿಳೆಯ ಸಂಬಳದ ನಿರೀಕ್ಷೆಗಳನ್ನ ವರದಿ ಮಾಡಿದಾಗ, ಸಿಇಒ ಆಘಾತಕ್ಕೊಳಗಾಗಿದ್ದರು ಮತ್ತು ತಮಾಷೆ ಮಾಡಿದರು. ನಾಲ್ಕು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಯು ವಾರ್ಷಿಕ 45 … Continue reading 45 ಲಕ್ಷ ಸಂಬಳ ಕೇಳಿದ 4 ವರ್ಷದ ಅನುಭವ ಹೊಂದಿರೋ ಮಹಿಳೆ, “ಸಾಲಕ್ಕೆ ಅರ್ಜಿ ಸಲ್ಲಿಸ್ಬೇಕು” ಎಂದ ಸ್ಟಾರ್ಟ್ಅಪ್ ‘CEO’
Copy and paste this URL into your WordPress site to embed
Copy and paste this code into your site to embed