ಅವಳಿ ಮಕ್ಕಳಿಗೆ ಜನ್ಮ ನೀಡಿ, ಆಕೆ ಗರ್ಭಿಣಿಯಾ? ಅಂತಾ ಡೌಟಲ್ಲಿ ನೋಡ್ತಿದ್ದ ಜನರ ಬಾಯಿ ಮುಚ್ಚಿಸಿದ ಮಹಿಳೆ

ಡಿಜಿಟಲ್‌ ಡೆಸ್ಕ್ :‌ ರೆಬೆಕ್ಕಾ ಹರ್ಲಿ ಅನ್ನೋ ಮಹಿಳೆಗೆ ಪೂರ್ತಿ 9 ತಿಂಗಳು ತುಂಬಿದ್ರು, ಹೊಟ್ಟೆ ಒಂಚೂರು ಮುಂದಕ್ಕೆ ಬಂದಿರ್ಲಿಲ್ಲ. ಹಾಗಾಗಿ ಆಕೆ ನಿಜವಾಗ್ಲೂ ಗರ್ಭಿಣಿಯಾ? ಅಥ್ವಾ ಸುಳ್ಳು ಹೇಳ್ತಿದ್ದಾಳಾ? ಅಂತಾ ಜನ ಅನುಮಾನದಲ್ಲಿ ನೋಡ್ತಿದ್ರು. ಅಲ್ಲದೇ ಹೊಟ್ಟೆ ನೋಡಿಕೊಂಡ ಸ್ವತಃ ಮಹಿಳೆಗೂ ಆಗಾಗ ಅನುಮಾನ ಕಾಡ್ತಿತ್ತಂತೆ. ಯಾಕಂದ್ರೆ, ಆಕೆಯ ಬೇಬಿ ಬಂಪ್‌ ತುಂಬಾನೇ ಚಿಕ್ಕದಾಗಿತ್ತು. BIGGNEWS: ನಾಲ್ಕು ದಿನಗಳ ಕಾಲ ಶಿರಾಡಿ ಘಾಟ್​ ರಸ್ತೆ ಸಂಚಾರ ಬಂದ್‌, ಬದಲಿ ಮಾರ್ಗ ಇಲ್ಲಿದೆ ರೆಬೆಕ್ಕಾ ಹರ್ಲಿ, ತನ್ನ … Continue reading ಅವಳಿ ಮಕ್ಕಳಿಗೆ ಜನ್ಮ ನೀಡಿ, ಆಕೆ ಗರ್ಭಿಣಿಯಾ? ಅಂತಾ ಡೌಟಲ್ಲಿ ನೋಡ್ತಿದ್ದ ಜನರ ಬಾಯಿ ಮುಚ್ಚಿಸಿದ ಮಹಿಳೆ