SHOCKING NEWS: ನಿಗದಿತ ಅವಧಿಗೂ ಮುನ್ನ ಗರ್ಭಿಣಿಗೆ ಸಿಸೇರಿಯನ್… ಭ್ರೂಣ ಅಕಾಲಿಕವಾಗಿದೆಯೆಂದು ಹೊಟ್ಟೆಯೊಳಗೇ ಬಿಟ್ಟು ಹೊಲಿಗೆ ಹಾಕಿದ ವೈದ್ಯರು

ಕರೀಂಗಂಜ್(ಅಸ್ಸಾಂ): ಅಸ್ಸಾಂ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗತಜ್ಞರೊಬ್ಬರು ಗರ್ಭಿಣಿ ಮಹಿಳೆಗೆ ನಿಗದಿತ ದಿನಾಂಕಕ್ಕಿಂತ ಅಂದ್ರೆ, ಮೂರೂವರೆ ತಿಂಗಳ ಮೊದಲೇ ಸಿಸೇರಿಯನ್ ಅಥವಾ ಸಿ-ಸೆಕ್ಷನ್ ಮಾಡಿದ್ದಾರೆ. ಈ ವೇಳೆ ವೈದ್ಯರು ಭ್ರೂಣವು ಅಕಾಲಿಕವಾಗಿದೆ ಎಂದು ತಿಳಿದು ಅದನ್ನು ಮತ್ತೆ ಹೊಟ್ಟೆಯೊಳಗೆ ಬಿಟ್ಟು ಹೊಲಿಗೆ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆ.21ರಂದು ಅಸ್ವಸ್ಥಗೊಂಡ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಕೆಯನ್ನು ಅಬ್ಸರ್ವೇಷನ್‌ನಲ್ಲಿಟ್ಟ ನಂತರ, ಡಿಸೆಂಬರ್ ಆರಂಭದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡುವುದಾಗಿ ತಿಳಿದಿದ್ದರೂ ವೈದ್ಯರು ಯಾವುದೇ ಅಲ್ಟ್ರಾಸೌಂಡ್ … Continue reading SHOCKING NEWS: ನಿಗದಿತ ಅವಧಿಗೂ ಮುನ್ನ ಗರ್ಭಿಣಿಗೆ ಸಿಸೇರಿಯನ್… ಭ್ರೂಣ ಅಕಾಲಿಕವಾಗಿದೆಯೆಂದು ಹೊಟ್ಟೆಯೊಳಗೇ ಬಿಟ್ಟು ಹೊಲಿಗೆ ಹಾಕಿದ ವೈದ್ಯರು