ಮಹಿಳೆಗೆ ‘ಸೀಟು’ ಬಿಡಲು ನಿರಾಕರಿಸಿದ ವ್ಯಕ್ತಿ: ಸಹಾಯಕ್ಕೆ ಧಾವಿಸಿದ ರೈಲ್ವೆ

ನವದೆಹಲಿ:YNRK-HWH ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸುತ್ತಿದ್ದಾಗ ಬುಕಿಂಗ್ ಮಾಡಿದ್ದರೂ ಮಹಿಳೆಗೆ ಸೀಟು ಸಿಗದೆ ಆಕೆಯ ಸೀಟಲ್ಲಿ ಬೇರೆ ಪ್ರಯಾಣಿಕರು ಕುಳಿತು ಅವರ ಸೀಟನ್ನು ಆಕ್ರಮಿಸಿಕೊಂಡರು. ಆದರೆ ಭಾರತೀಯ ರೈಲ್ವೆ ಆಕೆಗೆ ಸಹಾಯ ಮಾಡಿತು. ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು! ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಫೆಬ್ರವರಿ 18 ರಂದು YNRK-HWH ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸುತ್ತಿದ್ದ ಯುವತಿ ರೈಲು ಪ್ರಯಾಣದ ಸಮಯದಲ್ಲಿ ಅವರ ಸೀಟನ್ನು ವ್ಯಕ್ತಿ ಯೊಬ್ಬರು ಕುಳಿತರು ಮತ್ತು ಅದನ್ನು ಖಾಲಿ ಮಾಡಲು ನಿರಾಕರಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ … Continue reading ಮಹಿಳೆಗೆ ‘ಸೀಟು’ ಬಿಡಲು ನಿರಾಕರಿಸಿದ ವ್ಯಕ್ತಿ: ಸಹಾಯಕ್ಕೆ ಧಾವಿಸಿದ ರೈಲ್ವೆ