BREAKING: ಐಸಿಸ್ ಉಗ್ರನ ಜೊತೆಗೆ ನಂಟು: ಭಟ್ಕಳದಲ್ಲಿ ಎಟಿಎಸ್ ಅಧಿಕಾರಿಗಳಿಂದ ಮಹಿಳೆ ತೀವ್ರ ವಿಚಾರಣೆ

ಉತ್ತರ ಕನ್ನಡ: ಜಿಲ್ಲೆಯ ಭಟ್ಕಳದಲ್ಲಿ ಐಸಿಸ್ ಉಗ್ರನ ಜೊತೆಗೆ ನಂಟು ಹೊಂದಿದ್ದಂತ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಮುಂಬೈನ ಎಟಿಎಸ್ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿರೋದಾಗಿ ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ನಿನ್ನೆ ಆಗಮಿಸಿರೋ ಮುಂಬೈನ ಎಟಿಎಸ್ ಅಧಿಕಾರಿಗಳು, ಭಟ್ಕಳ ಪೊಲೀಸರ ಸಹಾಯದೊಂದಿಗೆ ಐಸಿಸ್ ಉಗ್ರನ ಜೊತೆಗೆ ನಂಟು ಹೊಂದಿದ್ದಂತ ಮಹಿಳೆಯೊಬ್ಬರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ನಾಸಿಕ್ ಟಿಡ್ಕೆ ಕಾಲೋನಿಯಲ್ಲಿ ಐಸಿಸ್ ಜೊತೆಗೆ ನಂಟು ಹೊಂದಿದ್ದಂತ ಆರೋಪದಲ್ಲಿ ಹುಸೇನ್ ಅಬ್ದುಲ್ ಅಜೀಜ್ ಶೇಕ್(32) … Continue reading BREAKING: ಐಸಿಸ್ ಉಗ್ರನ ಜೊತೆಗೆ ನಂಟು: ಭಟ್ಕಳದಲ್ಲಿ ಎಟಿಎಸ್ ಅಧಿಕಾರಿಗಳಿಂದ ಮಹಿಳೆ ತೀವ್ರ ವಿಚಾರಣೆ