Shocking news:‌ ತನ್ನ ಮಾನಸಿಕ ಅಸ್ವಸ್ಥ ಮಗುವನ್ನು ಸಂಪ್‌ಗೆ ಎಸೆದು ಕೊಂದ ತಾಯಿ, ಅಪರಾಧವನ್ನು ಮುಚ್ಚಿಹಾಕಲು ಈಕೆ ಮಾಡಿದ ಪ್ಲ್ಯಾನ್‌ ಏನು ಗೊತ್ತಾ?

ಜನಗಾಂವ್ (ತೆಲಂಗಾಣ): ಒಂದು ವರ್ಷದ ತನ್ನ ಮಾನಸಿಕ ಅಸ್ವಸ್ಥ ಮಗಳನ್ನು ತಾಯಿಯೊಬ್ಬಳು ನೀರಿನ ಸಂಪ್‌ಗೆ ಎಸೆದು ಕೊಂದಿರುವ ಘಟನೆ ಸೋಮವಾರ ತೆಲಂಗಾಣದಲ್ಲಿ ನಡೆದಿದೆ. ಈಕೆ ಮಗುವನ್ನು ನೀರಿನ ಸಂಪ್‌ಗೆ ಎಸೆದಿದ್ದಾಳೆ. ನಂತ್ರ, ಅಪರಾಧವನ್ನು ಮುಚ್ಚಿಹಾಕಲು ʻಮಗು ತನ್ನ ಮನೆಯ ಬಳಿ ಸರ ಕಸಿದುಕೊಳ್ಳಲು ಯತ್ನಿಸುತ್ತಿದ್ದ ವೇಳೆ ಸಂಪ್‌ಗೆ ಬಿದ್ದು ಸಾವನ್ನಪ್ಪಿದೆʼ ಎಂದು ತಾಯಿ ನಾಟಕವಾಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಈ ವೇಳೆ ತನಿಖೆಯಲ್ಲಿ ಮಗುವಿನ ಸಾವಿಗೆ ಚೈನ್ ಸ್ನ್ಯಾಚಿಂಗ್ ಕಾರಣವಲ್ಲ ಎಂದು … Continue reading Shocking news:‌ ತನ್ನ ಮಾನಸಿಕ ಅಸ್ವಸ್ಥ ಮಗುವನ್ನು ಸಂಪ್‌ಗೆ ಎಸೆದು ಕೊಂದ ತಾಯಿ, ಅಪರಾಧವನ್ನು ಮುಚ್ಚಿಹಾಕಲು ಈಕೆ ಮಾಡಿದ ಪ್ಲ್ಯಾನ್‌ ಏನು ಗೊತ್ತಾ?