BREAKING: ಹಾನಗಲ್ ನಲ್ಲಿ ‘ಗ್ಯಾಂಗ್ ರೇಪ್’ ಪ್ರಕರಣದ ಬಳಿಕ ಇದೀಗ ‘ಯುವತಿ ಕಿಡ್ನಾಪ್’
ಹಾವೇರಿ: ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣದ ನಂತ್ರ, ಅದು ಗ್ಯಾಂಗ್ ರೇಪ್ ಆಗಿ ಮಾರ್ಪಟ್ಟಿತ್ತು. ಸಂತ್ರಸ್ತ ಮಹಿಳೆಯ ದೂರಿನ ಆಧಾರದ ಮೇಲೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿ, ಬಂಧನ ಕೂಡ ಆಗಿದೆ. ಈ ಬೆನ್ನಲ್ಲೇ ಹಾನಗಲ್ ನಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಇದೀಗ ಯುವತಿಯೊಬ್ಬಳನ್ನು ಕಿಡ್ನಾಪ್ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಬಳಿಕ, ಈಗ ಅನ್ಯಕೋಮಿನ ಯುವಕರು, ಯುವತಿಯೊಬ್ಬಳನ್ನು ಅಪಹರಿಸಿದ್ದಾರೆಂಬುದಾಗಿ ಪೋಷಕರು ಪೊಲೀಸರಿಗೆ ದೂರು … Continue reading BREAKING: ಹಾನಗಲ್ ನಲ್ಲಿ ‘ಗ್ಯಾಂಗ್ ರೇಪ್’ ಪ್ರಕರಣದ ಬಳಿಕ ಇದೀಗ ‘ಯುವತಿ ಕಿಡ್ನಾಪ್’
Copy and paste this URL into your WordPress site to embed
Copy and paste this code into your site to embed