ಬೆಂಗಳೂರಲ್ಲಿ ‘ಮಹಿಳಾ IPS ಅಧಿಕಾರಿ’ಗೆ ಬೈಕ್ ಸವಾರನಿಂದ ಬೆದರಿಕೆ: ಅರೆಸ್ಟ್, ಜೈಲುಪಾಲು

ಬೆಂಗಳೂರು: ನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಸವಾರನೊಬ್ಬನಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದಂತ ಬೈಕ್ ಸವಾರ ಮಹಿಳಾ ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಎಫ್ ಎಸ್.ಪಿಯಾಗಿರುವಂತ ಮಹಿಳಾ ಐಪಿಎಸ್ ಅಧಿಕಾರಿ ಶೋಭಾರಾಣಿಯವರು, ಬೈಕ್ ಸವಾರನೊಬ್ಬನಿಗೆ ಬುದ್ಧಿವಾದ ಹೇಳಿದ್ದರು. ಆ ವೇಳೆಯಲ್ಲಿ ಅವರಿಗೆ ಅವಾಜ್ ಹಾಕಿದ್ದಂತ ಆತ, ಬೆದರಿಕೆಯನ್ನು ಹಾಕಿದ್ದ … Continue reading ಬೆಂಗಳೂರಲ್ಲಿ ‘ಮಹಿಳಾ IPS ಅಧಿಕಾರಿ’ಗೆ ಬೈಕ್ ಸವಾರನಿಂದ ಬೆದರಿಕೆ: ಅರೆಸ್ಟ್, ಜೈಲುಪಾಲು