SHOCKING NEWS: ಬಂದೂಕು ಹಿಡಿದು ಆಟವಾಡುತ್ತಿದ್ದ 3 ವರ್ಷದ ಬಾಲಕ… ಆಕಸ್ಮಿಕವಾಗಿ ಹಾರಿದ ಗುಂಡಿಗೆ ತಾಯಿ ಬಲಿ

ಯುಸ್‌: ಮೂರು ವರ್ಷದ ಮಗುವೊಂದು ಬಂದೂಕು ಹಿಡಿದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಅದರಿಂದ ಹಾರಿದ ಗುಂಡು ತಾಯಿಗೆ ತಗುಲಿದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಬುಧವಾರ ಯುಸ್‌ನ ದಕ್ಷಿಣ ಕೆರೊಲಿನಾದಲ್ಲಿ ನಡೆದಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಮೃತ ಮಹಿಳೆಯನ್ನು 33 ವರ್ಷದ ಕೋರಾ ಲಿನ್ ಬುಷ್ ಎಂದು ಗುರುತಿಸಲಾಗಿದೆ. ಬುಷ್ ಕುಟುಂಬ ಸ್ಪಾರ್ಟನ್‌ಬರ್ಗ್‌ನಲ್ಲಿ ವಾಸಿಸುತ್ತಿದೆ. ಬುಧವಾರ ತನ್ನ 3 ವರ್ಷದ ಮಗ ಬಂದೂಕು ಹಿಡಿದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಬುಷ್‌ಗೆ ತಗುಲಿದೆ. ಕೂಡಲೇ ಆಕೆಯನ್ನು … Continue reading SHOCKING NEWS: ಬಂದೂಕು ಹಿಡಿದು ಆಟವಾಡುತ್ತಿದ್ದ 3 ವರ್ಷದ ಬಾಲಕ… ಆಕಸ್ಮಿಕವಾಗಿ ಹಾರಿದ ಗುಂಡಿಗೆ ತಾಯಿ ಬಲಿ