BIGG NEWS: ಮೈಸೂರಿನಲ್ಲಿ ಬಸ್‌ ಡಿಪೋ ಬಳಿ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಚ್ಚು ಹಿಡಿದ ಮಹಿಳೆ

ಮೈಸೂರು: ಜಿಲ್ಲೆಯ ಸಾತಗಳ್ಳಿ ಬಸ್‌ ಡಿಪೋ ಬಳಿ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆಯೊಬ್ಬಳು ಮಚ್ಚು ಹಿಡಿದು ಬಂದ ಘಟನೆ ನಡೆದಿದೆ. ಕಾಂಗ್ರೆಸ್‌ ಮುಖಂಡ ಶಫಿ ಪತ್ನಿ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. BIGG NEWS: ರಾಯಚೂರಿನಲ್ಲಿ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪತ್ತೆ; ಪೋಷಕರಲ್ಲಿ ಆತಂಕ   ಬಸ್‌ ಡಿಪೋ ಜಾಗವನ್ನು ಶಫಿ ಬಾಡಿಗೆಗೆ ಪಡೆದಿದ್ದನು. ಬಾಡಿಗೆ ಪಡೆದ ಜಾಗದಲ್ಲಿ ಶಫಿ ಕಾಲೇಜು ನಡೆಸುತ್ತಿದ್ದ. ಆದರೆ ಶಫಿ 1 ಕೋಟಿ 80 … Continue reading BIGG NEWS: ಮೈಸೂರಿನಲ್ಲಿ ಬಸ್‌ ಡಿಪೋ ಬಳಿ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಚ್ಚು ಹಿಡಿದ ಮಹಿಳೆ