Watch video : ಅವಸರವೇ ಅಪಘಾತಕ್ಕೆ ಕಾರಣ, ರಸ್ತೆ ದಾಟುವಾಗ ಯುವತಿಗೆ ಗುದ್ದಿದ ಕಾರು, ಭೀಕರ ದೃಶ್ಯ ಸೆರೆ

ಬೆಂಗಳೂರು : ರಸ್ತೆ ದಾಟುವಾಗ ಯುವತಿಗೆ ಕಾರ್​ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆ ಇದೇ ತಿಂಗಳ 17 ರಂದು ನಡೆದಿದೆ. ಅವಘಡದ ಹಿನ್ನಲೆ : ಸೆಪ್ಟಂಬರ್‌ 17 ರಂದು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಅಶ್ವಿನಿ ಎನ್ನುವ ಯುವತಿ ಗೆಳತಿ ಜೊತೆಗೆ ಕಾರನ್ನು ಕೂಡ ನೋಡದೇ ರಸ್ತೆಯನ್ನು ದಾಟಲು ಮುಂದಾಗಿದ್ದಾರೆ, ಈ ವೇಳೆ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಘಟನೆಯ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಯುವತಿ ಹಾಗೂ … Continue reading Watch video : ಅವಸರವೇ ಅಪಘಾತಕ್ಕೆ ಕಾರಣ, ರಸ್ತೆ ದಾಟುವಾಗ ಯುವತಿಗೆ ಗುದ್ದಿದ ಕಾರು, ಭೀಕರ ದೃಶ್ಯ ಸೆರೆ