ಗರ್ಭ ಧರಿಸುವ, ನಿರಾಕರಿಸುವ ಹಕ್ಕು ಮಹಿಳೆಗೆ ಇದೆ: 26 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ ಹೈಕೋರ್ಟ್
ಎರ್ನಾಕುಲಂ: ಪ್ರಕರಣದ ವಿಚಾರಣೆ ವೇಳೆ 26 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮಹಿಳೆಗೆ ಮಗುವನ್ನು ಹೊಂದುವುದು ಅಥವಾ ಅದರಿಂದ ದೂರವಿರುವುದು ಸಂಪೂರ್ಣವಾಗಿ ತನ್ನ ನಿರ್ಧಾರವಾಗಿದೆ ಎಂದು ಹೇಳಿದೆ. ಅವರ ಹಕ್ಕಿನ ಮೇಲೆ ಯಾವುದೇ ನಿರ್ಬಂಧವಿಲ್ಲ ಅಂತ ಹೇಳಿದೆ. ಎಂಬಿಎ ವಿದ್ಯಾರ್ಥಿಗೆ ಗರ್ಭಪಾತ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. 26 ವಾರಗಳ ಗರ್ಭಿಣಿಯಾಗಿದ್ದ ವೈದ್ಯಕೀಯ ಚಿಕಿತ್ಸೆಯೊಂದಿಗೆ ಗರ್ಭಧಾರಣೆಯನ್ನು ಕೊನೆಗೊಳಿಸಲು ಆದೇಶಿಸುವಂತೆ ಕೋರಿ ಎಂಬಿಎ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ … Continue reading ಗರ್ಭ ಧರಿಸುವ, ನಿರಾಕರಿಸುವ ಹಕ್ಕು ಮಹಿಳೆಗೆ ಇದೆ: 26 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed