ಸಂಸ್ಕಾರಕ್ಕೂ ಮುನ್ನ ಗಹಗಹಿಸಿ ನಗುತ್ತಾ ಪೆಟ್ಟಿಗೆಯಿಂದ ಮೇಲೆದ್ದ ಮಹಿಳೆ : ಭಯದಿಂದ ಓಡಿದ ಕುಟುಂಬಸ್ಥರು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಂತ್ಯಕ್ರಿಯೆ ವೇಳೆ ಜೀವಂತಗೊಂಡ ನಂಬಲು ಕಷ್ಟಕರವಾದ ಕೆಲವು ಘಟನೆಗಳಿವೆ. ಜನರು ಅವುಗಳನ್ನ ಸಾಮಾನ್ಯ ಭಾಷೆಯಲ್ಲಿ ಪವಾಡಗಳು ಎಂದು ಕರೆಯುತ್ತಾರೆ. ಇದೇ ಘಟನೆಯೊಂದು ನಟೆದಿದ್ದು, ಅಂತ್ಯಕ್ರಿಯೆ ವೇಳೆ ಮಹಿಳೆಯೊಬ್ಬಳು ಶವಪೆಟ್ಟಿಗೆಯ ಒಳಗಿನಿಂದ ನಗುತ್ತಾ ಹೊರಬಂದಿದ್ದಾಳೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ಎಸಿ ಡನ್ಬಾರ್ ಎಂಬ ಮಹಿಳೆಗೆ ಅಪಸ್ಮಾರದಿಂದ ಮೃತಪಟ್ಟಿದ್ದಾಳೆ. ಸಮಾಧಿ ಅಗೆಯುವವರು ಅವಳಿಗಾಗಿ 6 ಅಡಿ ಸಮಾಧಿಯನ್ನ ಸಹ ಅಗೆದಿದ್ದರು ಮತ್ತು ಮಹಿಳೆಯನ್ನು ಒಳಗೆ ಹೂಳಬೇಕಾಗಿತ್ತು. ಏತನ್ಮಧ್ಯೆ, ಯಾರೂ ನಿರೀಕ್ಷಿಸದ ಘಟನೆ ಸಂಭವಿಸಿದೆ. ಶವಸಂಸ್ಕಾರಕ್ಕೂ … Continue reading ಸಂಸ್ಕಾರಕ್ಕೂ ಮುನ್ನ ಗಹಗಹಿಸಿ ನಗುತ್ತಾ ಪೆಟ್ಟಿಗೆಯಿಂದ ಮೇಲೆದ್ದ ಮಹಿಳೆ : ಭಯದಿಂದ ಓಡಿದ ಕುಟುಂಬಸ್ಥರು