ನಕಲಿ ದಾಖಲೆ ಸೃಷ್ಟಿಸಿ ‘9 ದಿನಗಳ ಅನಾರೋಗ್ಯ ರಜೆ’ ಪಡೆದ ಮಹಿಳೆಗೆ ‘3 ಲಕ್ಷ ರೂಪಾಯಿ’ ದಂಡ

ಸಿಂಗಾಪುರ : ಕೆಲಸದಿಂದ ರಜೆ ತೆಗೆದುಕೊಳ್ಳಲು ವೈದ್ಯಕೀಯ ಪ್ರಮಾಣಪತ್ರವನ್ನ ನಕಲಿ ಮಾಡಿದ ಮಹಿಳೆಗೆ ಸಿಂಗಾಪುರದಲ್ಲಿ 5,000 ಸಿಂಗಾಪುರ ಡಾಲರ್ (ಸುಮಾರು 3.2 ಲಕ್ಷ ರೂ.) ದಂಡ ವಿಧಿಸಲಾಗಿದೆ. 37 ವರ್ಷದ ಸು ಕ್ವಿನ್ ಅವರು ವಿರಾಮ ಬಯಸಿದ್ದು, ಅವರ ತಾಯಿಯ ಆರೋಗ್ಯದ ಬಗ್ಗೆಯೂ ಚಿಂತಿತರಾಗಿದ್ದರು. ಆದಾಗ್ಯೂ, ಕಂಪನಿಯು ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದದಿರಲುಲು ಅವಳು ಬಯಸಿದ್ದಳು ವರದಿಯಾಗಿದೆ. ಈ ಸವಾಲನ್ನು ನಿವಾರಿಸಲು, ಕ್ವಿನ್ ಫೋರ್ಜರಿಯನ್ನ ಆಶ್ರಯಿಸಿದ್ದು, ಆಕೆ ಹಳೆಯ ವೈದ್ಯಕೀಯ ಪ್ರಮಾಣಪತ್ರವನ್ನು ತೆಗೆದುಕೊಂಡಿದ್ದಾಳೆ. ಅದ್ರಲ್ಲಿ ಸಧ್ಯ … Continue reading ನಕಲಿ ದಾಖಲೆ ಸೃಷ್ಟಿಸಿ ‘9 ದಿನಗಳ ಅನಾರೋಗ್ಯ ರಜೆ’ ಪಡೆದ ಮಹಿಳೆಗೆ ‘3 ಲಕ್ಷ ರೂಪಾಯಿ’ ದಂಡ