BIGG NEWS: ರಸ್ತೆಗುಂಡಿಗೆ ಮಹಿಳೆ ಸಾವು ಪ್ರಕರಣ: ಪೊಲೀಸರಿಂದ ಬಿಬಿಎಂಪಿಗೆ ನೋಟಿಸ್‌

ಬೆಂಗಳೂರು: ಮಳೆಯ ಅವಾಂತರದಿಂದ ನಗರದಲ್ಲಿ ರಸ್ತೆ ಗುಂಡಿಗಳಾಗಿ ಹಾಳಾಗಿ ಹೋಗಿದೆ. ಈ ಸಂಬಂಧ ಗುಂಡಿಗೆ ತಪ್ಪಿಸಲು ಹೋಗಿ ಅದೆಷ್ಟು ಮಂದಿ  ಪ್ರಾಣ ಕಳೆದುಕೊಂಡಿದ್ದರೆ,ಇನ್ನು ಕೆಲವರು  ಕೈ ಕಾಲಿಗೆ  ಪೆಟ್ಟಾಗಿ ನೋವು ಅನುಭವಿಸುತ್ತಿದ್ದಾರೆ. BIGG NEWS: ವಿವಾದಕ್ಕೆ ಗುರಿಯಾದ ಹೆಡ್‌ ಬುಷ್‌ ಚಿತ್ರ: ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಬಜರಂಗದಳ ಆಕ್ರೋಶ   ಇತ್ತೀಚೆಗೆ  ರಾಜಾಜಿನಗರ ಸುಜಾತ ಟಾಕೀಸ್‌ ಬಳಿ ರಸ್ತೆ ಗುಂಡಿ ತಪ್ಪಿಸಲು  ಹೀಗಿ ಮಹಿಳೆಯೊಬ್ಬರು  ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೃಹತ್ ಬೆಂಗಳೂರು ಮಹಾನಗರ … Continue reading BIGG NEWS: ರಸ್ತೆಗುಂಡಿಗೆ ಮಹಿಳೆ ಸಾವು ಪ್ರಕರಣ: ಪೊಲೀಸರಿಂದ ಬಿಬಿಎಂಪಿಗೆ ನೋಟಿಸ್‌