ಸ್ನೇಹಿತನ ಅಪ್ಪುಗೆ ವೇಳೆ ಬ್ಯಾಲೆನ್ಸ್ ಕಳೆದುಕೊಂಡು 3ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು, ಶಾಕಿಂಗ್ ವಿಡಿಯೋ ವೈರಲ್

ಥಾಣೆ: ಸಿಸಿಟಿವಿಯಲ್ಲಿ ಸೆರೆಯಾದ ತಮಾಷೆಯ ಕ್ಷಣದಲ್ಲಿ ಮಹಿಳೆಯೊಬ್ಬರು ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಥಾಣೆಯಲ್ಲಿ ನಡೆದಿದೆ. ಮೂರನೇ ಮಹಡಿಯ ಗೋಡೆಗೆ ಒರಗಿ ನಿಂತ ಮಹಿಳೆ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿರುವ ಈ ಗೊಂದಲದ ತುಣುಕು ತೋರಿಸುತ್ತದೆ. ಮಹಿಳೆಯ ಸ್ನೇಹಿತ ತಮಾಷೆ ಮಾಡುತ್ತಾ ಅಪ್ಪಿಕೊಳ್ಳಲು ಮುಂದಾಗುತ್ತಾನೆ. ಆಗ ಬ್ಯಾಲೆನ್ಸ್ ಕಳೆದುಕೊಂಡ ಯುವತಿ, ಕಟ್ಟಡದ ಮೇಲಿಂದ ಜಾರಿದ್ದಾಳೆ. ಇನ್ನು ಗೋಡೆಗೆ ಅಂಟಿಕೊಂಡ ಯುವಕ ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಜುಲೈ 16ರ ಮಂಗಳವಾರ ನಡೆದಿದ್ದು, ಈ … Continue reading ಸ್ನೇಹಿತನ ಅಪ್ಪುಗೆ ವೇಳೆ ಬ್ಯಾಲೆನ್ಸ್ ಕಳೆದುಕೊಂಡು 3ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು, ಶಾಕಿಂಗ್ ವಿಡಿಯೋ ವೈರಲ್