Watch Video: ಗಂಡನನ್ನು ಕುತ್ತಿಗೆಯವರೆಗೂ ಹೂತು, ತಲೆಯ ಮೇಲೆ ಹೂ ಹಾಕಿ ಪೂಜಿಸಿದ ಮಹಿಳೆ: ವೀಡಿಯೋ ವೈರಲ್
ಕೆಎನ್ಎನ್ ವೈರಲ್ ನ್ಯೂಸ್: ನಿಯಮಿತ ಆಚರಣೆಗಳನ್ನು ಮೀರಿ, ಇದು ನಿಜವಾಗಿಯೂ ಇಂಟರ್ನೆಟ್ ಅನ್ನು ಬೆರಗುಗೊಳಿಸಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಒಬ್ಬ ಮಹಿಳೆ ತನ್ನ ಗಂಡನ ತಲೆಯ ಮೇಲೆ ಪೂಜೆ ಮಾಡುವುದನ್ನು ತೋರಿಸಲಾಗಿದೆ. ಗಂಡನನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತುಹಾಕಿ, ತಲೆಯ ಮೇಲೆ ಹೂವಿರಿಸಿ, ಹಾಲು ಬಿಟ್ಟು ಶಿವಲಿಂಗ ಪೂಜೆ ಮಾಡುತ್ತಿರುವುದನ್ನು ವೈರಲ್ ಆಗಿರೋ ವೀಡಿಯೋದಲ್ಲಿ ಕಾಣಬಹುದಾಗಿದೆ. ಗಂಡನ ದೇಹದ ಭಾಗವನ್ನು ಮಣ್ಣಲ್ಲಿ ಹೂತುಹಾಕಿ, ತಲೆ ಮಾತ್ರ ಮಣ್ಣಿನ ಮೇಲೆ ಗೋಚರಿಸುವಂತೆ ಮಾಡಿ ಮಹಿಳೆಯೊಬ್ಬರು ಪೂಜಿಸೋ ವೀಡಿಯೋ ಈಗ ಸೋಷಿಯಲ್ … Continue reading Watch Video: ಗಂಡನನ್ನು ಕುತ್ತಿಗೆಯವರೆಗೂ ಹೂತು, ತಲೆಯ ಮೇಲೆ ಹೂ ಹಾಕಿ ಪೂಜಿಸಿದ ಮಹಿಳೆ: ವೀಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed