‘ಆತ್ಮಹತ್ಯೆ’ಗೆ ಯತ್ನಿಸಿ ‘ರೈಲು ಹಳಿ’ ಮೇಲೆ ಮಲಗಿದ ಯುವತಿ, ಮನವೋಲಿಸಿ ಮನೆಗೆ ಕಳುಹಿಸಿದ ಚಾಲಕ, ವಿಡಿಯೋ ವೈರಲ್

ನವದೆಹಲಿ : ಬಿಹಾರದ ಚಕಿಯಾ ನಿಲ್ದಾಣದ ಬಳಿ ವಿಲಕ್ಷಣ ಘಟನೆಯೊಂದು ನಡೆದಿದೆ. ಜೀವ ಕಳೆದುಕೊಳ್ಳಲು ನಿರ್ಧರಿಸಿ ರೈಲು ಹಳಿಗಳ ಮೇಲೆ ಮಲಗಿದ್ದ ಯುವತಿಯೊಬ್ಬಳನ್ನ ರೈಲು ಚಾಲಕನೇ ಮನವೋಲಿಸಿ ಮನೆಗೆ ಕಳಿಸಿದ್ದಾನೆ. ರೈಲು ಚಾಲಕನ ತ್ವರಿತ ಕ್ರಮದಿಂದ ಸಂಭವನೀಯ ದುರಂತ ತಪ್ಪಿದೆ. ಅಸಲಿಗೆ, ಸ್ಥಳೀಯ ಪ್ರದೇಶದ ಯುವತಿ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿನಿಯೊಬ್ಬಳು ರೈಲ್ವೆ ಹಳಿಯ ಮೇಲೆ ಮಲಗಿರುವುದು ಪತ್ತೆಯಾದಾಗ ನಾಟಕೀಯ ಘಟನೆ ಬೆಳಕಿಗೆ ಬಂದಿದೆ. ಚಕಿಯಾ ನಿಲ್ದಾಣದ ಹೊರ ಸಿಗ್ನಲ್ ಬಳಿ ವಿದ್ಯಾರ್ಥಿನಿ ಟ್ರ್ಯಾಕ್ ಮೇಲೆ ಮಲಗಿದ್ದು, ಆ … Continue reading ‘ಆತ್ಮಹತ್ಯೆ’ಗೆ ಯತ್ನಿಸಿ ‘ರೈಲು ಹಳಿ’ ಮೇಲೆ ಮಲಗಿದ ಯುವತಿ, ಮನವೋಲಿಸಿ ಮನೆಗೆ ಕಳುಹಿಸಿದ ಚಾಲಕ, ವಿಡಿಯೋ ವೈರಲ್