18 ಶಾಸಕರನ್ನು ‘ಹನಿಟ್ರ್ಯಾಪ್’ಗೆ ಕೆಡವಿದ್ದ ಯುವತಿ ಅರೆಸ್ಟ್

ಭುವನೇಶ್ವರ: ಹದಿನೆಂಟು ಶಾಸಕರು ಸೇರಿ 25 ಮಂದಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಗೆ ( Honey Trap ) ಕೆಡವಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಂತ ಯುವತಿ ಅರ್ಚನಾ ನಾಗ್ ಎಂಬಾಕೆಯನ್ನು ಒಡಿಶಾದ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಬಂಧಿತ ಯುವತಿ ಅರ್ಚನಾ ನಾಗ್ ಅನ್ನು ಒಂದು ವಾರ ಕಳೆದಿದ್ದರೂ ವಿಚಾರಣೆಗೆ ಒಳಪಡಿಸದೇ ಇರೋದು ಹಾಗೂ ಪ್ರಕರಣವನ್ನು ಗುಟ್ಟಾಗಿ ನಿರ್ವಹಿಸುತ್ತಿರೋದು ಅನೇಕ ಅನುಮಾನಗಳಿಗೂ ಕಾರಣವಾಗಿದೆ. Rain In Karnataka : ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ : … Continue reading 18 ಶಾಸಕರನ್ನು ‘ಹನಿಟ್ರ್ಯಾಪ್’ಗೆ ಕೆಡವಿದ್ದ ಯುವತಿ ಅರೆಸ್ಟ್