Shocking: ವೃತ್ತಿಪರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ‘Sex Work’ ಅನುಭವ ಉಲ್ಲೇಖ… ಮಹಿಳೆಯ ಈ ಪೋಸ್ಟ್‌ಗೆ ನೆಟ್ಟಿಗರಿಂದ ಶ್ಲಾಘನೆ

ದೆಹಲಿ: ಮಹಿಳೆಯೊಬ್ಬರು ವೃತ್ತಿಪರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ‘ಸೆಕ್ಸ್ ವರ್ಕ್’ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಹಿಳೆಯ ದೈರ್ಯಕ್ಕೆ ಎಲ್ಲರೂ ಶ್ಲಾಘಿಸಿದ್ದಾರೆ. ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 9,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಏರಿಯೆಲ್ ಎಗೊಜಿ ಎಂಬ ಮಹಿಳೆ ಲಿಂಕ್ಡ್‌ಇನ್ ಪ್ರೊಫೈಲ್‌ಗೆ ‘ಸೆಕ್ಸ್ ವರ್ಕ್’ ಕೆಲಸದ ಅನುಭವವನ್ನು ಸೇರಿಸಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಹೀಗೆ ಏಕೆ ಉಲ್ಲೇಖಿಸಿದರು ಎಂಬುದನ್ನು ವಿವರಿಸುವ ದೀರ್ಘ ಪೋಸ್ಟ್ ಅನ್ನು ಸಹ ಬರೆದಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ನಾನು ಎರಡು ವಾರಗಳ … Continue reading Shocking: ವೃತ್ತಿಪರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ‘Sex Work’ ಅನುಭವ ಉಲ್ಲೇಖ… ಮಹಿಳೆಯ ಈ ಪೋಸ್ಟ್‌ಗೆ ನೆಟ್ಟಿಗರಿಂದ ಶ್ಲಾಘನೆ