ಮಿಸ್ ಆಗಿ ಕೃತಕ ಹಲ್ಲನ್ನು ನುಂಗಿದ ಚೆನ್ನೈ ಮಹಿಳೆ ಸಾವು

ಚೆನ್ನೈ : ನೀರು ಕುಡಿಯುವಾಗ ತಪ್ಪಾಗಿ ಕೃತಕ ಹಲ್ಲನ್ನು ನುಂಗಿದ ಚೆನ್ನೈ ಮಹಿಳೆ ಕಳೆದ ವಾರ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ವರದಿಯ ಪ್ರಕಾರ, ವಲಸರವಕ್ಕಂನ 43 ವರ್ಷದ ಎಸ್ ರಾಜಲಕ್ಷ್ಮಿ ಅವರು ಜುಲೈ ೪ ರಂದು ನೀರು ಕುಡಿಯುತ್ತಿದ್ದಾಗ ತನ್ನ ಮೂರು ಕೃತಕ ಹಲ್ಲುಗಳಲ್ಲಿ ಒಂದನ್ನು ನುಂಗಿದ್ದಾರೆ. ಬಳಿಕ ತಲೆತಿರುಗುವಿಕೆ ಮತ್ತು ವಾಕರಿಕೆ ಉಂಟಾದ ನಂತರ ರಾಜಲಕ್ಷ್ಮಿಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿ ತಿಳಿಸಿದೆ. ಇಂದು ಪ್ರಧಾನಿ ಮೋದಿ ವಾರಾಣಸಿಗೆ ಭೇಟಿ : 1500 ಕೋಟಿ ರೂ.ಗಳ … Continue reading ಮಿಸ್ ಆಗಿ ಕೃತಕ ಹಲ್ಲನ್ನು ನುಂಗಿದ ಚೆನ್ನೈ ಮಹಿಳೆ ಸಾವು