ಕಲಬುರ್ಗಿಯಲ್ಲಿ ಜನರ ಮೇಲೆ ‘ತೋಳ ದಾಳಿ’: 8 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಕಲಬುರಗಿ: ಜಿಲ್ಲೆಯಲ್ಲಿ ಜನರ ಮೇಲೆ ತೋಳವೊಂದು ಅಟ್ಟಹಾಸ ಮೆರೆದಿದೆ. ದಾಳಿಯ ಪರಿಣಾಮ 8 ಜನರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ. ಕಲಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಚಲಗೇರಿ ಗ್ರಾಮದಲ್ಲಿ 8 ಜನರ ಮೇಲೆ ತೋಳವೊಂದು ದಾಳಿಯನ್ನು ಮಾಡಿದೆ. ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ತೋಳದ ದಾಳಿಯಲ್ಲಿ ಶರಣಪ್ಪ ಶಿವ ಗುಂಡ ಜಮಾದಾರ, ಶರಣಪ್ಪ ಜಟ್ಟೆಪ್ಪ ಜಮಾದಾರ ಹಾಗೂ ಅನಸುಬಾಯಿ ಮಾರುತಿ ಮುಗಳಿ, ನೀಲಪ್ಪ … Continue reading ಕಲಬುರ್ಗಿಯಲ್ಲಿ ಜನರ ಮೇಲೆ ‘ತೋಳ ದಾಳಿ’: 8 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed