ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಉತ್ತಮವಾಗಿ ಬದುಕಬೇಕು ನಾವು ಕೂಡ ನಾಲ್ಕು ಜನರಂತೆ ಸಮಾನವಾಗಿ ಬದುಕಬೇಕು, ನಮ್ಮ ಕನಸಿನ ಜೀವನವನ್ನು ನಡೆಸಬೇಕು, ಎಲ್ಲಾ ರೀತಿಯಿಂದಲೂ ಕೂಡ ಅನುಕೂಲತೆಯನ್ನು ಹೊಂದಬೇಕು, ಯಾರ ಮುಂದೆಯೂ ಕೂಡ ಕೈಚಾಚಬಾರದು ಇನ್ನೊಬ್ಬರಿಗೆ ಸಹಾಯ ಮಾಡುವ ರೀತಿಯಲ್ಲಿ ನಾವು ಬೆಳೆಯಬೇಕು, ಹೀಗೆ ಹಲವಾರು ಕನಸುಗಳು ಇರುತ್ತದೆ, ಇದಕ್ಕಾಗಿ ಪ್ರಯತ್ನವನ್ನು ಕೂಡ ಪಡುತ್ತಾರೆ, ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅದಕ್ಕೆ ಒಂದು ಪ್ರತಿಫಲ ಎನ್ನುವುದು ಸಿಗೋದಿಲ್ಲ, ನಮ್ಮ ಕನಸು ನೆರವೇರುತ್ತಿಲ್ಲ, ಎಲ್ಲಾ ಪ್ರಯತ್ನದಲ್ಲೂ ಕೂಡ ಸೋಲುಗಳು ಕಾಣುತ್ತಿವೆ ಎಂದಾಗ ಸಾಕಷ್ಟು ಸಮಸ್ಯೆಗಳು ನೋವು ಎಲ್ಲವೂ ಕೂಡ ಹೆಚ್ಚಾಗುತ್ತದೆ.
ಇಂತಹ ಸಂದರ್ಭದಲ್ಲಿ ಆ ವ್ಯಕ್ತಿ ಜೀವನದಲ್ಲಿ ಅದೃಷ್ಟ ಎನ್ನುವುದು ಇರುವುದಿಲ್ಲ ಒಳ್ಳೆಯ ಸಮಯ ಎನ್ನುವುದು ಅವರಿಗೆ ಇರುವುದಿಲ್ಲ ಹಾಗಾಗಿ ಎಲ್ಲಾ ರೀತಿಯ ಪ್ರಯತ್ನದಲ್ಲಿರುವ ಸೋಲುಗಳು ಎದುರಾಗುತ್ತವೆ, ಎಷ್ಟೇ ಪ್ರಯತ್ನಪಟ್ಟರೂ ಅದಕ್ಕೆ ಲಾಭ ಎನ್ನುವುದು ಸಿಗುವುದಿಲ್ಲ ಹಾಗಾಗಿ ಇಂತಹ ಒಂದು ದುರಾದೃಷ್ಟ ದೂರವಾಗಬೇಕು ಒಳ್ಳೆಯ ಸಮಯ ಬರಬೇಕು ಅದೃಷ್ಟ ಕೈಗೊಳ್ಳಬೇಕು ನಮ್ಮ ಕನಸಿನ ಜೀವನವನ್ನು ನಾವು ನಡೆಸುವಂತಹ ಎಲ್ಲಾ ರೀತಿಯ ಅವಕಾಶ ಮತ್ತು ಅನುಕೂಲತೆಯನ್ನು ಪಡೆಯಬೇಕು ಎಂದರೆ ಜೀವನದಲ್ಲಿ ಇಂತಹ ಕೆಲವು ಸರಳ ಪರಿಹಾರವನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗಾದರೆ ದುರಾದೃಷ್ಟ ದೂರವಾಗಬೇಕು, ನಮ್ಮ ಕೆಲಸಕಾರ್ಯಗಳಲ್ಲಿ ಪ್ರಗತಿಗಳು ಕಂಡು ಬರಬೇಕು, ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡು ಬರಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಜೀವನದಲ್ಲಿ ದುರಾದೃಷ್ಟ ಎದುರಾಗಿದೆ ಅದೃಷ್ಟ ಕೈ ಹಿಡಿಯುವುದಿಲ್ಲ ಪ್ರಯುಕ್ತ ಲೂಸುಗಳು ಎದುರಾಗುತ್ತಿದೆ ಎನ್ನುವವರು ಮಂಗಳವಾರ ಮತ್ತು ಶನಿವಾರ ದಿನ ಅರಳಿಮರಕ್ಕೆ ಹಾಲು ನೀರು ಮತ್ತು ಬೆಲ್ಲವನ್ನು ಸೇರಿಸಿ ಅದನ್ನು ಅರ್ಪಿಸಿ ಅರಳಿ ಮರವನ್ನು ಪೂಜಿಸುವುದರಿಂದ ಜೀವನದಲ್ಲಿ ದುರಾದೃಷ್ಟ ಎನ್ನುವುದು ದೂರವಾಗುತ್ತದೆ, ಕ್ರಮೇಣವಾಗಿ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡು ಬರುತ್ತದೆ, ಅಷ್ಟೇ ಅಲ್ಲದೆ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.
ಎರಡನೆಯದು ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಗಳು ಕಂಡುಬರುತ್ತಿಲ್ಲ ಗ್ರಾಹಕರ ಆಕರ್ಷಣೆ ಎನ್ನುವುದೇ ಇಲ್ಲ, ಲಾಭದ ಮಟ್ಟ ಬಹಳ ಕಡಿಮೆ ಇದೆ, ಲಾಭ ಎನ್ನುವುದೇ ಸಿಗುತ್ತಿಲ್ಲ ಎನ್ನುವವರು ವ್ಯಾಪಾರದ ಸ್ಥಳಗಳಲ್ಲಿ ಅಂಗಡಿಯಲ್ಲಿ ಲಕ್ಷ್ಮೀದೇವಿಯು ಕಮಲದ ಮೇಲೆ ನಿಂತು ಚಿನ್ನದ ನಾಣ್ಯಗಳನ್ನು ಸುರಿಸುತ್ತಿರುವ ಅಂತಹ ಫೋಟೋವನ್ನು ಇಟ್ಟುಕೊಳ್ಳುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಲಾಭವನ್ನು ಪಡೆಯಬಹುದು.ಪ್ರತಿನಿತ್ಯ ಪ್ರತಿಯೊಬ್ಬರು ಕೂಡ ತುಳಸಿಯ ಆರಾಧನೆಯನ್ನು ಮಾಡಿ, ಯಾರು ಪ್ರತಿನಿತ್ಯ ತುಳಸಿಯ ಆರಾಧನೆಯನ್ನು ಮಾಡುತ್ತಾರೆ ಅವರಿಗೆ ಜೀವನದಲ್ಲಿ ಬೆನ್ನತ್ತಿರುವ ದುರಾದೃಷ್ಟ ದೂರವಾಗುತ್ತದೆ, ಅದೃಷ್ಟ ಕೈ ಹಿಡಿಯುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ, ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559