ಬೋಳು ತಲೆ, ಸುಕ್ಕು ಗಟ್ಟಿದ ಮುಖದಲ್ಲಿ ದರ್ಶನ್, ನಗುವಿನಲ್ಲಿ ಪವಿತ್ರಾ: ‘ಡಿ ಬಾಸ್’ ಗ್ಯಾಂಗ್ ಹೊಸ ಪೋಟೋ ರಿಲೀಸ್
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ರದ್ದಾದ ಬಳಿಕ ಬಂಧಿಸಲ್ಪಟ್ಟು ಜೈಲುಪಾಲಾಗಿದ್ದಾರೆ. ಜೈಲಿನಲ್ಲಿರುವಂತ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಹೊಸ ಪೋಟೋ ರಿಲೀಸ್ ಆಗಿದೆ. ಆ ಪೋಟೋದಲ್ಲಿ ನಟ ದರ್ಶನ್ ಬೋಳು ತಲೆ, ಸುಕ್ಕು ಗಟ್ಟಿದ ಮುಖ ಕಂಡು ಬಂದರೇ, ಇತ್ತ ಪವಿತ್ರಾ ಗೌಡ ಮಾತ್ರ ನಗುಮುಖದಲ್ಲೇ ಇರುವುದು ಕಾಣಬಹುದು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ರದ್ದುಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ … Continue reading ಬೋಳು ತಲೆ, ಸುಕ್ಕು ಗಟ್ಟಿದ ಮುಖದಲ್ಲಿ ದರ್ಶನ್, ನಗುವಿನಲ್ಲಿ ಪವಿತ್ರಾ: ‘ಡಿ ಬಾಸ್’ ಗ್ಯಾಂಗ್ ಹೊಸ ಪೋಟೋ ರಿಲೀಸ್
Copy and paste this URL into your WordPress site to embed
Copy and paste this code into your site to embed