ಅಸ್ಸಾಂ ಪ್ರವಾಹ ಮತ್ತಷ್ಟು ಉಲ್ಬಣ: ಮಳೆ, ಭೂಕುಸಿತದಿಂದ ಸತ್ತವರ ಸಂಖ್ಯೆ 24 ಕ್ಕೆ ಏರಿಕೆ, 3.46 ಲಕ್ಷ ಮಂದಿಗೆ ಸಂಕಷ್ಟ

ಮೊರಿಗಾಂವ್ (ಅಸ್ಸಾಂ) : ಮಧ್ಯ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯು ಭೀಕರವಾಗಿ ಮುಂದುವರಿದಿದ್ದು, ನಾಗಾವ್ ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. ಇಲ್ಲಿ ಸುಮಾರು 3.46 ಲಕ್ಷ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. ಜಿಲ್ಲೆಯ ಒಟ್ಟು 185 ಗ್ರಾಮಗಳು ಪ್ರಸ್ತುತ ಜಲಾವೃತವಾಗಿದ್ದು, ಪ್ರವಾಹದ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಗಳ ಪ್ರಕಾರ, ನಾಗಾವ್ ಜಿಲ್ಲೆಯಲ್ಲಿ ಸುಮಾರು 3.46 ಲಕ್ಷ ಜನರು, ನಂತರ ಕ್ಯಾಚಾರ್ ಜಿಲ್ಲೆಯಲ್ಲಿ 2.29 ಲಕ್ಷ, ಹೋಜೈ … Continue reading ಅಸ್ಸಾಂ ಪ್ರವಾಹ ಮತ್ತಷ್ಟು ಉಲ್ಬಣ: ಮಳೆ, ಭೂಕುಸಿತದಿಂದ ಸತ್ತವರ ಸಂಖ್ಯೆ 24 ಕ್ಕೆ ಏರಿಕೆ, 3.46 ಲಕ್ಷ ಮಂದಿಗೆ ಸಂಕಷ್ಟ